"ಮೂಲ ಚೈತನ್ಯ"

"ಬಗೆಬಗೆಯ ಪ್ರಕೃತಿಗಳಿಗೆ ಮೂಲವಾದದ್ದು ಮೂಲ ಪ್ರಕೃತಿ - ’ ಮೂಲ ಚೈತನ್ಯ ’ - ಅಲ್ಲಿ ’ಅದ್ವೈತ’ದಿಂದ ಜೀವಿಸುವುದು, ಬೇರೊಂದು ಇಲ್ಲದೇ ಜೀವಿಸುವುದು; ’ ಅದ್ವೈತಾನುಭೂತಿ ’ ಹೊಂದುವುದೆಂಬುವುದು ’ ಧ್ಯಾನ ’ದಿಂದ ಮಾತ್ರ ಸಾಧ್ಯ; ಅದು ’ ಮಹಾಪ್ರಕೃತಿ ’ಯ ಜೊತೆ ಸೇರಿ ಜೀವಿಸುವಂಥಹುದು, ಅಲ್ಲಿ ಪುರುಷರಾಗಿ, ’ ಪರಮಾತ್ಮರಾಗಿ ’ ಮಾತ್ರ ಜೀವಿಸುತ್ತೇವೆ ಎಂದು ಅರ್ಥ."

Go to top