"ತ್ರಿರತ್ನಗಳು"

"ಬುದ್ಧಂ ಶರಣಂ ಗಚ್ಛಾಮಿ" ... "ಬುದ್ಧಿ ಇರುವವನು ಬುದ್ಧನು. ಪ್ರತಿಯೊಂದು ವಿಷಯದಲ್ಲೂ ಬುದ್ಧಿಯನ್ನು ಹೊಂದಿದ್ದು ಬುದ್ಧಿವಂತರಾಗಿ ವಿಕಾಸ ಹೊಂದಬೇಕು."

"ಧರ್ಮಂ ಶರಣಂ ಗಚ್ಛಾಮಿ" ... "ಎಲ್ಲಾ ಸಂದರ್ಭಗಳಲ್ಲೂ, ಯಾವಾಗಾದರೂ, ಎಲ್ಲಾದರೂ ಧರ್ಮವನ್ನು ಆಚರಿಸಲೇಬೇಕು."

"ಸಂಘಂ ಶರಣಂ ಗಚ್ಛಾಮಿ" ... "ನೀನು ಪಡೆದಿರುವ ಜ್ಞಾನವನ್ನು ನಿನ್ನ ಸುತ್ತೂ ಇರುವ ಎಲ್ಲರಿಗೂ ತಿಳಿಯಪಡಿಸುವುದು ನಿನ್ನ ಕರ್ತವ್ಯ".

ಪ್ರತಿಯೊಬ್ಬರೂ ಈ ’ತ್ರಿ ರತ್ನಗಳನ್ನು’ ಅನುಸರಿಸಿ.

Go to top