"ತ್ಯಾಗ=ಅಮೃತತ್ವ"

e ಕತ್ತಲೆ ಯುಗದಿಂದ ಬೆಳಕಿನ ಯುಗಕ್ಕೆ ಬಂದಿದ್ದೇವೆ. ೧೯೮೭-೨೦೧೨ ವರೆಗು ಬದಲಾವಣೆ ಯುಗ!

 

'ತ್ಯಾಗೇನೈಕೇ ಅಮೃತತ್ವಮಾನುಷಃ'

e ತ್ಯಾಗದಿಂದಲೇ ಅಮೃತತ್ವ ಸಿದ್ಧಿಸುತ್ತದೆ.

e ತ್ಯಾಗ=ಅಮೃತತ್ತ ; ಸ್ವಾರ್ಥ=ಅಮೃತತ್ವ; ಆಧ್ಯಾತ್ಮಿಕ=ನಿವೃತ್ತಿ ಮಾರ್ಗ; ಸಾಮಾಜಿಕ=ಪ್ರವೃತ್ತಿ ಮಾರ್ಗ.

e ನಮ್ಮ ಹತ್ತಿರ ಇರುವುದು ಪ್ರಜೆಗಳದು.

e ಶರೀರ, ಸಂಪತ್ತು, ವ್ಯಕ್ತಿತ್ವ ... ಎಂಬುವುದನ್ನು ಜಾಗ್ರತೆಯಿಂದ ಕಾಪಾಡಿಕೊಳ್ಳುವುದು, ಪ್ರಜೆಗಳೆಲ್ಲರಿಗೂ ಅಂಕಿತ ಮಾಡುವುದು ... ಅದೇ ಪಿರಮಿಡ್ ಮಾಸ್ಟರ್ ವಿಧಿ...

e ಮಾನವ ವಿಲಾಪ=ಪ್ರಾಣಿ ವಿಲಾಪ+ವೃಕ್ಷ ವಿಲಾಪ

e ಪ್ರಾಣಿಗಳನ್ನು ಕೊಲ್ಲುವುದನ್ನು ಬಟ್ಟರೆ ಮಾನವನ ಮೌಲ್ಯಗಳನ್ನು ಹೊಂದುತ್ತೇವೆ.

e ವೃಕ್ಷಗಳನ್ನು ಕಡೆಯುವುದನ್ನು ಬಿಟ್ಟರೆ ಮಾನವನ ಮೌಲ್ಯಗಳನ್ನು ಹೊಂದುತ್ತೇವೆ.

e ಮಾನವನು ಹಿಂಸಾತ್ಮಕನಾಗಿದ್ದಾನೆ. ಆದ್ದರಿಂದಲೇ, ದುಃಖಿಸುತ್ತಿದ್ದಾನೆ.

e ಪಿರಮಿಡ್ ಮೂವ್‌ಮೆಂಟ್ ಎಂದರೇ ಮೈತ್ರೇಯ ಬುದ್ಧನ ಆಗಮನ. ಏಸು ಆಗಮನ ... ನವಯುಗ ಆಗಮನ ...

e ಪ್ರತಿ ಕಾಡು ... ಪ್ರತಿ ಉದ್ಯಾನವನ ... ಧ್ಯಾನ ಉದ್ಯಾನವನವಾಗಬೇಕು. ಉದ್ಯಾನವನವೆಂಬುವುದು ಧ್ಯಾನಕ್ಕಾಗಿಯೇ ಇದೆ. ಪ್ರಪಂಚದಲ್ಲಿರುವ ಎಲ್ಲಾ ಉದ್ಯಾನವನಗಳು 'ಧ್ಯಾನ ಉದ್ಯಾನವನಗಳು' ಆಗಬೇಕು. ಮರಗಳು ಸ್ವಚ್ಛವಾದ ಆತ್ಮಗಳು. ತುಂಬಾ ಪ್ರಾಣಶಕ್ತಿಯನ್ನು ನೀಡುತ್ತವೆ. ವೃಕ್ಷಗಳ ನಡುವೆ ಧ್ಯಾನ ಮಾಡಿದರೆ ಅತ್ಯಧಿಕ ಶಕ್ತಿ ಕ್ಷೇತ್ರದಲ್ಲಿ ಕುಳಿತುಕೊಂಡು ಧ್ಯಾನಮಾಡಿದ ಹಾಗೆ ಲೆಕ್ಕಕ್ಕೆ ಬರುತ್ತದೆ.

e ರಾಜಕೀಯ ನಾಯಕರು ಧ್ಯಾನ ವಿಶಿಷ್ಟತೆಯನ್ನು ಗುರ್ತಿಸಿ ಧ್ಯಾನವನ್ನು ಆಚರಿಸಿದರೆ ಚೆನ್ನಾಗಿ ಪರಿಪಾಲನೆ ಮಾಡಬಲ್ಲರು. ಹಿಂದುಗಳು, ಮುಸ್ಲಿಮ್‌ಗಳು ... ಧನಿಕರು, ಬಡವರು ... ಅಪರಾಧರು-ನಿರಪರಾಧರು ... ಓದಿದವರು - ನಿರಕ್ಷರು ... ಎಲ್ಲರನ್ನೂ ಒಂದುಗೂಡಿಸುವ ಪ್ರಕ್ರಿಯೆ ಧ್ಯಾನ.

e ಎಲ್ಲರೂ ಸ್ವಾಮೀಜಿಗಳಾಗಬೇಕು. 'ನಾನು', 'ನನ್ನದು' ಎಂಬುವುದು ಹೋಗದೇ ಇದ್ದರೆ ಸ್ವಾಮೀಜಿ ಆಗಲಾರ. ಶ್ವಾಸದ ಮೇಲೆ ಗಮನ ಇಡದೇ ಹೋದರೆ ನನ್ನದು, ನಿನ್ನದು ಎಂಬುವ ಭಾವನೆ ಹೋಗುವುದಿಲ್ಲ.

e ಹಳ್ಳದ ಕಡೆಗೆ ನೀರು ಹರಿಯುವುದು - ಧ್ಯಾನದ ಕಡೆಗೆ ಮನಸ್ಸು ಹರಿಯುವುದು. ಮನಸ್ಸು ಧ್ಯಾನದಲ್ಲಿರುವುದು ಸಹಜ.

e ಬೀಜದಲ್ಲಿ ವೃಕ್ಷ ಇದೆ - ಧ್ಯಾನದಲ್ಲಿ ಸರ್ವವೂ ಇದೆ. ಮರ ಬೇಕಾದರೇ ಬೀಜ ಬಿತ್ತಬೇಕು.

e ಸರ್ವಸ್ವವೂ ಬೇಕಾದರೆ ಧ್ಯಾನ ಮಾಡಬೇಕು.

Go to top