"ಉತ್ತಮೋತ್ತಮನು"

 

" ’ ನಾಳೆ ’ ಎಂಬುವವನು ಅಧಮನು;

ಇವತ್ತು ಎಂಬುವವನು ಮಧ್ಯಮನು;

’ ಈಗ ’ ಎಂಬುವವನು ಉತ್ತಮನು.

ತಾನು ’ ಈಗ ’ ಮಾಡುವುದಲ್ಲದೇ

ಎಲ್ಲರಿಂದಲೂ ’ ಈಗಲೇ ’ ಮಾಡಿಸುವವನೇ ಉತ್ತಮೋತ್ತಮನು."

Go to top