"ಅನುಭವವೇ ಜ್ಞಾನ"

 

ಇರುವುದೆಲ್ಲಾ ಅನುಭವಿಸಲಿಕ್ಕಾಗಿಯೇ

ಅನುಭವವೇ ಜ್ಞಾನ.

’ ಇರುವುದೆಲ್ಲಾ ’ ಎಂದರೆ ?

’ ಇರುವುದೆಲ್ಲಾ ’ ಎಂದರೆ ......

ಸಿರಿತನವಾಗಲಿ, ಬಡತನವಾಗಲಿ

ಮಾನವಾಗಲಿ, ಅವಮಾನವಾಗಲಿ

ಜಯವಾಗಲಿ, ಅಪಜಯವಾಗಲಿ

ಮುದಿತನವಾಗಲಿ (ಜರಾ), ಮರಣವಾಗಲಿ.

Go to top