"ಕಾಸ್ಮಿಕ್ ಪಾರ್ಟಿಗೆ ಸ್ವಾಗತ"

"ನೂತನ ಭವ್ಯಯುಗಕ್ಕೆ ಸ್ವಾಗತ"

2012 .. ಡಿಸೆಂಬರ್ 21 ರಂದು
ಅಂಧಕಾರ ಮಾಯವಾಗಲಿದೆ
2012ರ ಡಿಸೆಂಬರ್ 21 ರಂದು
ಮಾಯೆ ತೊಲಗಿ ಹೋಗಲಿದೆ
ಒಂದು ನೂತನ ನವ್ಯಯುಗದ ಮಹಾಪ್ರಾರಂಭವಾಗಲಿದೆ
ಒಂದು ನೂತನ ದಿವ್ಯ ಯುಗದ ಮಹಾಪ್ರಾರಂಭವಾಗಲಿದೆ
ಒಂದು ನೂತನ ಆಧ್ಯಾತ್ಮಿಕ ಭವ್ಯಯುಗ ಪ್ರಾರಂಭವಾಗಲಿದೆ
ಆ ದಿನ ಒಂದು ದೊಡ್ಡ "ಕಾಸ್ಮಿಕ್ ಪಾರ್ಟಿ" ಆಚರಿಸಲಿದ್ದೇವೆ.
ವೇದಿಕೆ .. "ಧ್ಯಾನ ಮಹಾಚಕ್ರ- III" - ಕಡ್ತಾಲ್
"ಕಾಸ್ಮಿಕ್ ಪಾರ್ಟಿ"ಯಲ್ಲಿ ಎಲ್ಲರೂ ತಪ್ಪದೇ ಭಾಗವಹಿಸಬೇಕು.
"ಕಾಸ್ಮಿಕ್ ಪಾರ್ಟಿ" ಸಂಭ್ರಮಗಳಲ್ಲಿ ಭಾಗವಹಿಸಲು
ಈ 2012 ರ ಕೊನೆಯ ದಿನ, ಡಿಸೆಂಬರ್ 31ರಂದು
ಪಿರಮಿಡ್ ಮಾಸ್ಟರ್‌ಗಳೆಲ್ಲರೂ ಕಡ್ತಾಲ್‌ಗೆ ಬರಬೇಕು
ಆ ದಿನ ಕಡ್ತಾಲ್‌ಗೆ ಬರಲಾಗದೇ ಇರುವವರು
ಅವರವರ ನಗರಗಳಲ್ಲಿ ಅವರವರು
ಅವರವರ ಪಟ್ಟಣಗಳಲ್ಲಿ ಅವರವರು
ಅಲ್ಲಿಂದಲ್ಲೇ ಸಂಭ್ರಮಗಳನ್ನು ತಪ್ಪದೇ ಆಚರಿಸಬೇಕು.
ಪ್ರತಿಯೊಂದು ಪಿರಮಿಡ್ ಸೆಂಟರ್‌ಗಳಲ್ಲೂ "ಕಾಸ್ಮಿಕ್ ಪಾರ್ಟಿ" ಸಂಭ್ರಮಗಳು ನಡೆಯಬೇಕು.
ಕಡ್ತಾಲ್‌ಗೆ ಬರಲಾಗದೇ ಇರುವವರು
ಡಿಸೆಂಬರ್ 21 ರಂದು ಸಂಜೆ 6 ಗಂಟೆಯಿಂದ ಅರ್ಥರಾತ್ರಿ 12 ಗಂಟೆವರೆಗೆ
ತಮ್ಮ ತಮ್ಮ ಸ್ವಸ್ಥಳಗಳಲ್ಲಿ ಸಂಭ್ರಮಗಳನ್ನು ಆಚರಿಸಬೇಕು
ಪ್ರಪಂಚದಾದ್ಯಂತ್ಯ ಇರುವ ಪಿರಮಿಡ್ ಸ್ಪಿರಿಚ್ಯುಯಲ್ ಸೊಸೈಟೀಸ್ ಮೂವ್‌ಮೆಂಟ್
ಎಲ್ಲಾ ಕೇಂದ್ರಗಳಲ್ಲೂ ಈ ಸಂಭ್ರಮಗಳನ್ನು ಆಚರಿಸುತ್ತಿದ್ದೇವೆ.
ಭೂಮಂಡಲದಲ್ಲಿರುವ ಸಮಸ್ತ ಮನುಕುಲಕ್ಕೂ
ನವಯುಗದ ಜನ್ಮದಿನ ಶುಭಾಶಯಗಳು

" ಲೋಕಾಃ ಸಮಸ್ತಾಃ ಸುಖಿನೋ ಭವಂತು "

Go to top