"ಪಿರಮಿಡ್ ಧ್ಯಾನ"

ಪಿರಮಿಡ್‌ನಲ್ಲಿ ಕುಳಿತು ಧ್ಯಾನಮಾಡುವುದರಿಂದ ೩ ಪಟ್ಟು ಅಧಿಕ ವಿಶ್ವಶಕ್ತಿ ದೊರೆಯುತ್ತದೆ. ಪಿರಮಿಡ್ ಎಂಬುದು ಭೂತಕನ್ನಡಿಯ ತರಹದ್ದು, ಎಲ್ಲ ಕಡೆಯೂ ಸೂರ್ಯನ ರಶ್ಮಿ/ಕಿರಣಗಳು ಇರುತ್ತದೆ. ಆದರೆ ಕಣ್ಣಿಗೆ ಸೌರಶಕ್ತಿಯು ಕಾಣುವುದಿಲ್ಲ. ಆದರೆ, ಭೂತಕನ್ನಡಿಯ ಕೆಳಗೆ ಕಾಗದವನ್ನು ಇರಿಸಿದಾಗ ಆ ಸೂರ್ಯನ ಕಿರಣಗಳೆಲ್ಲವೂ ಒಂದೇ ಕಡೆ ಕೇಂದ್ರೀಕೃತವಾಗಿ ಆ ಕಾಗದವು ಸುಟ್ಟು ಹೋಗುತ್ತದೆ. ಅದಕ್ಕೆ ಮುಂಚೆ ಅಲ್ಲಿ ಸೌರಶಕ್ತಿಯು ಇದ್ದರೂ ಸಹ ಆ ಕಾಗದವು ಚೆನ್ನಾಗಿಯೇ ಇರುತ್ತದೆ. ಹಾಗೆಯೇ “Cosmic Energy is the basis for Solar Energy. Cosmic Energy is basis for Material Energy and Photanic Energy.” ಆದ್ದರಿಂದ, ಈ ವಿಶ್ವಶಕ್ತಿಯು ಎಲ್ಲಕಡೆ ಇದೆ. ಅದನ್ನು ಒಂದು ಕಡೆಗೆ ಕೇಂದ್ರೀಕರಿಸುವಂತೆ ಮಾಡುವ ಅದ್ಭುತವಾದ ಕಟ್ಟಡವೇ ಈ ಪಿರಮಿಡ್.

 

Go to top