"ಧ್ಯಾನದ ಲಾಭಗಳು"
 • ಎಲ್ಲಾ ಕಾಯಿಲೆಗಳು ಶೀಘ್ರಗತಿಯಲ್ಲಿ ಗುಣವಾಗುತ್ತದೆ.
 • ಜ್ಞಾಪಕ ಶಕ್ತಿ ಹೆಚ್ಚುತ್ತದೆ.
 • ದುಶ್ಚಟಗಳು ಸಹಜವಾಗಿ ಅಂತ್ಯವಾಗುತ್ತದೆ.
 • ಮನಸ್ಸು ಸದಾ ಉಲ್ಲಾಸವಾಗಿರುತ್ತದೆ.
 • ನಿದ್ದೆ ಮಾಡಬೇಕಾದ ಸಮಯ ಕಡಿಮೆ ಆಗುತ್ತದೆ.
 • ವೈಯಕ್ತಿಕ ಸಂಬಂಧಗಳು ಪ್ರಾಮಾಣಿಕ ಮತ್ತು ಪರಿಣಾಮಕಾರಿಯಾಗುತ್ತದೆ.
 • ಯೋಚನಾ ಶಕ್ತಿ ಅತಿ ಅದ್ಭುತವಾಗಿ ಹೆಚ್ಚಾಗುತ್ತದೆ.
 • ಜೀವನದ ಉದ್ದೇಶವನ್ನು ಚೆನ್ನಾಗಿ ಅರಿತುಕೊಳ್ಳಬಹುದು.
 • ಕುಂಡಲಿನಿ ಶಕ್ತಿ ಜಾಗೃತಗೊಳ್ಳುವುದರಿಂದ ಮೂರನೇ ಕಣ್ಣು ತೆರೆದುಕೊಳ್ಳುತ್ತದೆ.
 • ಸೂಕ್ಷ್ಮ ಶರೀರಯಾನ ಆರಂಭಗೊಳ್ಳುವುದು.
 • ಗತಜನ್ಮಗಳನ್ನು ಸುಲಭವಾಗಿ ತಿಳಿದುಕೊಳ್ಳಬಹುದು.
 • ಪರಮಾತ್ಮ ಮತ್ತು ಇತರ ಪರಮಗುರುಗಳ ಜೊತೆಗೆ ಅನುಸಂಧಾನವಾಗಿ ವ್ಯಕ್ತಿಗತ ಸಂದೇಶಗಳು ಪಡೆಯಬಹುದು.
 • ಎಲ್ಲಾ ಕೆಲಸಕಾರ್ಯಗಳನ್ನು ಸಮರ್ಥವಾಗಿ ಮಾಡಬಹುದು.
 • ಅತೀಂದ್ರಿಯ ಜ್ಞಾನ ವೃದ್ಧಿಯಾಗುತ್ತದೆ.
 • ಕೊನೆದಾಗಿ, ಬುದ್ಧತ್ವವನ್ನು ಸಾಧಿಸಬಹುದು.
Go to top