ಧ್ಯಾನ ಸಾಧನೆ

“ಧ್ಯಾನ ಸಾಧನೆ” “ಧ್ಯಾನ ಸಾಧನೆ ನಮ್ಮನ್ನು ಎಲ್ಲದರಲ್ಲೂ ನಿಷ್ಣಾತರನ್ನಾಗಿ ಮಾಡುತ್ತದೆ. ಎಲ್ಲದರಲ್ಲೂ ’ಪರ್‌ಫೆಕ್ಟ್’ ಆಗಿ ಮಾಡುತ್ತದೆ. ’ ಇಂಪರ್ಫೆಕ್ಷನ್ ಅಂದರೆ ಏನು? ಶರೀರಕ್ಕೆ ರೋಗ ’ ಇಂಪರ್ಫೆಕ್ಷನ್ ’. ಮನಸ್ಸಿಗೆ ಅಶಾಂತಿ ’ ಇಂಪರ್ಫೆಕ್ಷನ್ ’. ಬುದ್ಧಿ ಹೀನತೆ ’ ಇಂಪರ್ಫೆಕ್ಷನ್ ’. ಆತ್ಮಕ್ಕೆ ತನ್ನ...

ಧ್ಯಾನಕ್ಕಿಂತಾ ಮುಂಚೆ, ತದನಂತರ

“ಧ್ಯಾನಕ್ಕಿಂತಾ ಮುಂಚೆ, ತದನಂತರ” ’ಕೋರಿಕೆ ’ಗೂ, ’ ಅವಶ್ಯಕತೆ ’ಗೂ ಇರುವ ವ್ಯತ್ಯಾಸವೇನೆಂದರೆ ಪ್ರಕೃತಿ ನಮ್ಮ ಅವಶ್ಯಕತೆಗಳನ್ನು ತೀರಿಸುತ್ತದೆ. ನಾವು ನಮ್ಮ ಆಧ್ಯಾತ್ಮಿಕ ಅವಶ್ಯಕತೆಗಳನ್ನು ತೀರಿಸಿಕೊಂಡರೆ, ನಮ್ಮ ಪ್ರಾಪಂಚಿಕ ಅವಶ್ಯಕತೆಗಳೆಲ್ಲಾ ತೀರುತ್ತವೆ. ಅದರಿಂದ ನಮ್ಮ ಪ್ರಾಪಂಚಿಕ ಕೋರಿಕೆಗಳೂ...

ಧ್ಯಾನದಿಂದಲೇ ಜ್ಞಾನ ಜ್ಞಾನದಿಂದಲೇ ಮುಕ್ತಿ

“ಧ್ಯಾನದಿಂದಲೇ ಜ್ಞಾನ ಜ್ಞಾನದಿಂದಲೇ ಮುಕ್ತಿ” ಧ್ಯಾನ ಎಂದರೆ ಶ್ವಾಸದ ಮೇಲೆ ಗಮನ ಶ್ವಾಸದ ಮೇಲೆ ಗಮನದಿಂದಲೇ ಚಿತ್ತವೃತ್ತಿ ನಿರೋಧ. ಚಿತ್ತವೃತ್ತಿ ನಿರೋಧದಿಂದಲೇ ವಿಶ್ವಶಕ್ತಿ ಆವಾಹನೆ. ವಿಶ್ವಶಕ್ತಿ ಆವಾಹನೆಯಿಂದಲೇ ನಾಡೀಮಂಡಲ ಶುದ್ಧಿ. ನಾಡೀಮಂಡಲ ಶುದ್ಧಿಯಿಂದಲೇ ದಿವ್ಯಚಕ್ಷುವು ಉತ್ತೇಜಿತವಾಗುತ್ತದೆ. ಇದೆಲ್ಲಾ...

ಧ್ಯಾನಶಕ್ತಿಯಿಂದ ಸಮೃದ್ಧ ಬೇಸಾಯ

“ಧ್ಯಾನಶಕ್ತಿಯಿಂದ ಸಮೃದ್ಧ ಬೇಸಾಯ” ರೈತರೆಲ್ಲರೂ ಧ್ಯಾನಿಗಳಾಗಿ ಆತ್ಮಶಕ್ತಿಯನ್ನು ಬೆಳೆಸಿಕೊಂಡರೆ ಫಸಲು ಇನ್ನೂ ಚೆನ್ನಾಗಿ ಬೆಳೆಯುತ್ತದೆ. ವಾತಾವರಣ ಅನುಕೂಲವಾಗಿ ಬದಲಾಗುತ್ತದೆ. ಸಕಾಲಕ್ಕೆ ಮಳೆ ಬೀಳುತ್ತದೆ. ಗ್ರಾಮ ಪ್ರಜೆಗಳಿಗೆ ಫಸಲೇ ಜೀವನಾಧಾರವಲ್ಲವೇ. ಈ ರೀತಿಯಾಗಿ ಅವರ ಆರ್ಥಿಕ ಪರಿಸ್ಥಿತಿ ಸುಧಾರಿಸುತ್ತದೆ....

ಧ್ಯಾನಗ್ರಾಮಿಣ

“ಧ್ಯಾನಗ್ರಾಮಿಣ” ನಾವು 2004 ವರ್ಷಾಂತ್ಯದಲ್ಲಿ ಆಂಧ್ರರಾಷ್ಟ್ರದಲ್ಲಿರುವ ಎಲ್ಲಾ ಪಟ್ಟಣಗಳಲ್ಲಿ “ಧ್ಯಾನಾಂಧ್ರಪ್ರದೇಶ್” ಕಾರ್ಯಕ್ರಮ ಮುಗಿಸಿದ್ದೇವೆ. ಪ್ರಸ್ತುತ ಆಂಧ್ರ ರಾಜ್ಯದಲ್ಲಿ ಎಲ್ಲಾ ಪಟ್ಟಣಗಳಲ್ಲೂ, ಎಲ್ಲಾ ನಗರಗಳಲ್ಲೂ ಧ್ಯಾನವು ತಲುಪಿದೆ. ಪ್ರಸ್ತುತ ಆಂಧ್ರರಾಜ್ಯದಲ್ಲಿ ಮುಖ್ಯ ಪಟ್ಟಣ,...

ಧ್ಯಾನಿಗಳಿಗೆ ಅನೇಕಾನೇಕ ನೂತನ ಪಾಠಗಳನ್ನು ‘ಟ್ರೆಕ್ಕಿಂಗ್’ ಹೇಳಿಕೊಡುತ್ತದೆ

“ಧ್ಯಾನಿಗಳಿಗೆ ಅನೇಕಾನೇಕ ನೂತನ ಪಾಠಗಳನ್ನು ‘ಟ್ರೆಕ್ಕಿಂಗ್’ ಹೇಳಿಕೊಡುತ್ತದೆ”   ಟ್ರೆಕ್ಕಿಂಗ್ ಎಂಬುವುದು ಆಂಗ್ಲ ಭಾಷೆಯ ಪದ. ಅಂದರೆ, ಕಾಡುಗಳಲ್ಲಿ ಮಾಡುವ ವಿಹಾರ, ವಿನೋದ, ವಿಜ್ಞಾನ ಸಾಹಸಯಾತ್ರೆ. ಅಂದರೆ, ನಗರಗಳಿಂದ, ಪಟ್ಟಣಗಳಿಂದ ಬಹುದೂರ ಹೋಗಿ ಅರಣ್ಯಗಳಲ್ಲಿ, ಬೆಟ್ಟಗಳಲ್ಲಿ ಕೆಲವು...