ಗುರುವಿನ ಮುಖೇನ ಬರುವುದೆಲ್ಲವೂ ನಮ್ಮಅಂತರಾತ್ಮ ಪ್ರಬೋಧಗಳೆ

“ಗುರುವಿನ ಮುಖೇನ ಬರುವುದೆಲ್ಲವೂ ನಮ್ಮ ಅಂತರಾತ್ಮ ಪ್ರಬೋಧಗಳೆ”   ಜೀವನದಲ್ಲಿ ನಮಗೆ ಎದುರಾಗುವ ಪ್ರತಿಯೊಂದು ಸಮಸ್ಯೆಗೂ ತಕ್ಕ ಪರಿಹಾರ ಇದ್ದೇ ಇರುತ್ತದೆ! ಆ ಪರಿಹಾರವು ಸಹ .. ನಿಧಾನವಾಗಿ ಹುಡುಕಿದರೆ .. ನಮ್ಮ ಅಂತರಂಗದಲ್ಲೇ ಅಡಗಿರುತ್ತದೆ ಹೊರತು ಹೊರಗೆ ಬೇರೆಲ್ಲೂ ಇರುವುದಿಲ್ಲ! ನಿಜಕ್ಕೂ...

ಶ್ರದ್ಧಾವಾನ್ ಭವ

“ಶ್ರದ್ಧಾವಾನ್ ಭವ”   ಈ ವಿಶ್ವದಲ್ಲಿ ಜೀವಿಸುತ್ತಿರುವ ನಾವು ಪ್ರತಿಕ್ಷಣ ಅನೇಕರಿಂದ ಅನೇಕಾನೇಕ ಪಾಠಗಳನ್ನು ಕಲಿತುಕೊಳ್ಳುತ್ತೇವೆ. ಒಂದು ಮರದಿಂದ ಕಲಿತುಕೊಳ್ಳುತ್ತೇವೆ .. ಒಂದು ಪ್ರಾಣಿಯಿಂದ ಕಲಿತುಕೊಳ್ಳುತ್ತೇವೆ .. ಒಂದು ಮೀನಿನಿಂದ ಕಲಿತುಕೊಳ್ಳುತ್ತೇವೆ .. ಒಂದು ಇರುವೆಯಿಂದ ಕಲಿತುಕೊಳ್ಳುತ್ತೇವೆ .....

ಧ್ಯಾನ ಯುವಜನ

“ಧ್ಯಾನ ಯುವಜನ” ಧ್ಯಾನ ಇಲ್ಲದ ಯುವಕರು ದೆವ್ವ ಹಿಡಿದ ಯುವಕರು ಧ್ಯಾನ ಇಲ್ಲದ ಯುವಕರು ದೇವರು ತಿರಸ್ಕರಿಸಿದ ಯುವಕರು ಧ್ಯಾನ ಇಲ್ಲದ ಯುವಕರು ಭಯ ಪೀಡಿತವಾದ ಯುವಕರು ಧ್ಯಾನದಲ್ಲಿರುವ ಯುವಕರು ಭಯರಹಿತ ಯುವಕರು ಧ್ಯಾನದಲ್ಲಿರುವ ಯುವಕರು ನಿರ್ಭಯ ಯುವಕರು ಧ್ಯಾನ ಇಲ್ಲದ ಯುವಕರ ಪಾಡು ಹೇಗಿರುತ್ತದೆ ಅಂದರೆ, ಹುಲಿಗಳ...

ಗುರುದೇವರುಗಳೆಲ್ಲರಿಗೂ ಪ್ರಣಾಮಗಳು

“ಗುರುದೇವರುಗಳೆಲ್ಲರಿಗೂ ಪ್ರಣಾಮಗಳು”   “ಗುರು ಪೂರ್ಣಿಮೆ”ಯನ್ನು “ವ್ಯಾಸ ಪೂರ್ಣಿಮೆ” ಎಂದು ಸಹ ಹೇಳುತ್ತಾರೆ ಶ್ರೀ ವೇದವ್ಯಾಸರು .. ಆದಿಗುರುಗಳಲ್ಲಿ ಅತ್ಯಂತ ವಿಶಿಷ್ಟಸ್ಥಾನವನ್ನು ಏರಿದವರು ಆದ್ದರಿಂದಲೇ, ಗುರುಪೂರ್ಣಿಮೆ “ವ್ಯಾಸ ಪೂರ್ಣಿಮೆ”ಯಾಗಿ ವರ್ಣಿಸಲಾಗಿದೆ...

ಪ್ರಕೃತಿ ಪುತ್ರರು

“ಪ್ರಕೃತಿ ಪುತ್ರರು”   “ಎಷ್ಟು ಕಲಿತರೂ .. ಎಷ್ಟು ನೋಡಿದರೂ ಎಂತಹವರಾದರೂ .. ಕಾಂತ ದಾಸರೇ” ಪ್ರಮುಖ ವಾಗ್ಗೇಯಕಾರರಾದ ಶ್ರೀ ತ್ಯಾಗರಾಜಸ್ವಾಮಿ ತಮ್ಮ ಅದ್ಭುತವಾದ ಕೀರ್ತನೆಯಲ್ಲಿ ನಮಗೆ ಒಂದು ದೊಡ್ಡ ಸತ್ಯವನ್ನು ತಿಳಿಸಿದ್ದಾರೆ. “ಕಾಂತ” ಎಂದರೆ “ಪ್ರಕೃತಿ”! ಅಂದರೆ...

ಧ್ಯಾನದ ಪ್ರಾಥಮಿಕ ಅಂಶಗಳು ಮತ್ತು ಸ್ಥಿತಿಗಳು

“ಧ್ಯಾನದ ಪ್ರಾಥಮಿಕ ಅಂಶಗಳು ಮತ್ತು ಸ್ಥಿತಿಗಳು”   ಭೂಲೋಕ ಎಂಬ ಪಾಠಶಾಲೆಯಲ್ಲಿ ನಾವು ಮೂರು ಹಂತಗಳಲ್ಲಿ ಪಾಠವನ್ನು ಕಲಿತು ಉನ್ನತಿಯನ್ನು ಸಾಧಿಸುತ್ತೇವೆ. ಅದರಲ್ಲಿ ಮೊದಲನೆಯದು ‘ಪ್ರಾಥಮಿಕ ವಿದ್ಯಾಸ್ಥಿತಿ’, ಎರಡನೆಯದು ‘ಪ್ರಾಥಮಿಕೋನ್ನತ ವಿದ್ಯಾಸ್ಥಿತಿ’ ಮತ್ತು ಮೂರನೆಯದು ‘ಉನ್ನತ ವಿದ್ಯಾಸ್ಥಿತಿ’....