by sindhuramtha@gmail.com | Apr 8, 2019 | Patriji Concepts
“ಧ್ಯಾನ ನೇತ್ರ” ಮನುಷ್ಯನಿಗೆ ನಾಲ್ಕು ಚಕ್ಷುಗಳಿರುತ್ತವೆ. ಮೊದಲನೆಯದು ಚರ್ಮಚಕ್ಷುವು, ಎರಡನೆಯದು ಮನೋಚಕ್ಷುವು ಮೂರನೆಯದು ದಿವ್ಯಚಕ್ಷುವು, ನಾಲ್ಕನೆಯದು ಜ್ಞಾನಚಕ್ಷುವು. ಧ್ಯಾನನೇತ್ರ ಎಂದರೆ ದಿವ್ಯಚಕ್ಷುವು. ಚಿತ್ತವೃತ್ತಿ ರಹಿತವಾದ ಸ್ಥಿತಿಯಲ್ಲಿ ವ್ಯಕ್ತವಾಗುವುದೇ ಧ್ಯಾನನೇತ್ರ. ಧ್ಯಾನ ನೇತ್ರವೇ ಜ್ಞಾನ...
by sindhuramtha@gmail.com | Apr 8, 2019 | Patriji Concepts
“ಧ್ಯಾನ ಯುಗ” ” ‘ಧ್ಯಾನ’ ಎಂಬುವುದು ಒಂದು ಅತ್ಯಂತ ಸರಳವಾದ ಪ್ರಕ್ರಿಯೆ. ಆದರೆ, ತಲೆತಲಾಂತರದಿಂದ ಬಂದಿರುವ ಅಜ್ಞಾನ ಕಾರಣದಿಂದಲೇ ನಾವು ಅದನ್ನು ಕಳೆದುಕೊಂಡಿದ್ದೇವೆ. ಅದು ಈಗ ಪುನಃ ಸ್ವೀಕರಿಸಲ್ಪಡುತ್ತದೆ. ನಾವು ಪುನಃ ’ ಧ್ಯಾನ ಯುಗ ’ದಲ್ಲಿ ಹೆಜ್ಜೆ ಇಡುತ್ತಿದ್ದೇವೆ. ಆದ್ದರಿಂದ, ಧ್ಯಾನ ಯುಗವನ್ನು...
by sindhuramtha@gmail.com | Apr 8, 2019 | Patriji Concepts
“ಧ್ಯಾನ ವರ” “ನಿದ್ರೆಯಲ್ಲಿ ನಮ್ಮ ಶರೀರದ ಅರಿವು ನೆನಪಿರುವುದಿಲ್ಲ. ನಿದ್ರೆ ಪ್ರಕೃತಿ ಕೊಟ್ಟ ವರ; ಆದರೆ, ಮನುಷ್ಯ ತನ್ನಷ್ಟಕ್ಕೆ ತಾನೇ ನೀಡಬೇಕಾದ ವರ ಧ್ಯಾನ. ‘ ಶರೀರವನ್ನು ಮರೆತರೆ ನಿದ್ರೆ. ಮನಸ್ಸನ್ನು ಮರೆತರೆ ಧ್ಯಾನ ’ ನಮಗೆ ಯಾವ ವೈದ್ಯರೂ ಬೇಕಾಗಿಲ್ಲ. ಯಾವ ಔಷಧಿಗಳ ಅವಶ್ಯಕತೆಯೂ ಇಲ್ಲ. ನಾವು...
by sindhuramtha@gmail.com | Apr 8, 2019 | Patriji Concepts
“ಧ್ಯಾನ ಸಾಧನೆ” “ಧ್ಯಾನ ಸಾಧನೆ ನಮ್ಮನ್ನು ಎಲ್ಲದರಲ್ಲೂ ನಿಷ್ಣಾತರನ್ನಾಗಿ ಮಾಡುತ್ತದೆ. ಎಲ್ಲದರಲ್ಲೂ ’ಪರ್‌ಫೆಕ್ಟ್’ ಆಗಿ ಮಾಡುತ್ತದೆ. ’ ಇಂಪರ್ಫೆಕ್ಷನ್ ಅಂದರೆ ಏನು? ಶರೀರಕ್ಕೆ ರೋಗ ’ ಇಂಪರ್ಫೆಕ್ಷನ್ ’. ಮನಸ್ಸಿಗೆ ಅಶಾಂತಿ ’ ಇಂಪರ್ಫೆಕ್ಷನ್ ’. ಬುದ್ಧಿ ಹೀನತೆ ’ ಇಂಪರ್ಫೆಕ್ಷನ್ ’. ಆತ್ಮಕ್ಕೆ ತನ್ನ...
by sindhuramtha@gmail.com | Apr 8, 2019 | Patriji Concepts
“ಧ್ಯಾನಕ್ಕಿಂತಾ ಮುಂಚೆ, ತದನಂತರ” ’ಕೋರಿಕೆ ’ಗೂ, ’ ಅವಶ್ಯಕತೆ ’ಗೂ ಇರುವ ವ್ಯತ್ಯಾಸವೇನೆಂದರೆ ಪ್ರಕೃತಿ ನಮ್ಮ ಅವಶ್ಯಕತೆಗಳನ್ನು ತೀರಿಸುತ್ತದೆ. ನಾವು ನಮ್ಮ ಆಧ್ಯಾತ್ಮಿಕ ಅವಶ್ಯಕತೆಗಳನ್ನು ತೀರಿಸಿಕೊಂಡರೆ, ನಮ್ಮ ಪ್ರಾಪಂಚಿಕ ಅವಶ್ಯಕತೆಗಳೆಲ್ಲಾ ತೀರುತ್ತವೆ. ಅದರಿಂದ ನಮ್ಮ ಪ್ರಾಪಂಚಿಕ ಕೋರಿಕೆಗಳೂ...
Recent Comments