ಎಲ್ಲರೂ ಬುದ್ಧರಹಾಗೆ ಆಗಬೇಕು

“ಎಲ್ಲರೂ ಬುದ್ಧರಹಾಗೆ ಆಗಬೇಕು”   ಸಸ್ಯಾಹಾರವನ್ನೇ ಸೇವಿಸಬೇಕು. ಪ್ರಪಂಚದಲ್ಲಿ ಎಲ್ಲದಕ್ಕಿಂತ ದರಿದ್ರವಾದದ್ದು ಮಾಂಸ. ಮಾಂಸಾಹಾರಿಗಳೆಲ್ಲರೂ ಮಾಂಸಾಹಾರವನ್ನು ತ್ಯಜಿಸಿ ಸಸ್ಯಾಹಾರಿಗಳಾಗಬೇಕು. ಪ್ರತಿ ಪ್ರಾಣಿಯೂ ದೈವಾಂಶವೇ. ಸಸ್ಯಾಹಾರ ಭೋಜನ, ಅದೂ – ಮಿತವಾಗಿ ತಿನ್ನಬೇಕು. ನಾಲ್ಕು ಇಡ್ಲಿಗಳ ಬದಲಾಗಿ...

ಏಕಲವ್ಯನು

“ಏಕಲವ್ಯನು” ಏಕಲವ್ಯನಿಗೆ ದ್ರೋಣನು “ನಿನ್ನ ಶ್ವಾಸವೇ ನಿನಗೆ ಗುರುವಯ್ಯಾ, ನಿನ್ನ ಶ್ವಾಸದ ಹತ್ತಿರ ಏಕಾಗ್ರತೆಯಿಂದ ಕುಳಿತುಕೊ. ಬಯಸಿದ್ದನ್ನು ಸಾಧಿಸು”. ಎಂದು ಹೇಳಿದನು. ತಕ್ಷಣ ಏಕಲವ್ಯನು ಕಾಡಿಗೆ ಹೋದನು. ಇನ್ನು ಏಕಲವ್ಯನಿಗೆ ಯಾವ ದ್ರೋಣನ ಅವಶ್ಯಕತೆಯೂ ಇಲ್ಲ. ಏಕಲವ್ಯನು ತನ್ನ ಶ್ವಾಸವೇ ತನ್ನ...

ಏತಕ್ಕಯ್ಯಾ ಮಾನವ ಜನ್ಮ?

“ಏತಕ್ಕಯ್ಯಾ ಮಾನವ ಜನ್ಮ ?” ಮನಸ್ಸನ್ನು ಮರೆಸುವುದೇ ಧ್ಯಾನ. ಮನಸ್ಸನ್ನು ಮರೆಸಿದಾಗಲೇ ಆತ್ಮ ಪ್ರತ್ಯಕ್ಷವಾಗುತ್ತದೆ. ಒಂದು ಕಡೆ ಸಂಗೀತ ಇರುತ್ತದೆ, ಮತ್ತೊಂದು ಕಡೆ ಧ್ಯಾನ ಇರುತ್ತದೆ. ಇದರ ಹೆಸರೇ ಸಂಗೀತ ಧ್ಯಾನ ಯಜ್ಞ. ಎಲ್ಲಿ ‘ನಿನ್ನದು’, ‘ನನ್ನದು’ ಎಂಬುವ ಭಾವನೆ ಇಲ್ಲದೆ ಎಲ್ಲಾ...

ಏಳು ಶರೀರಗಳು

“ಏಳು ಶರೀರಗಳು” ಮನುಷ್ಯ ಎಂದ ಮೇಲೆ ಇರುವುದು ಒಂದು ಶರೀರವೇ ಅಲ್ಲವೆ? ಹೌದು! ಅಲ್ಲ! ಹೊರಗೆ ನೋಡಿದರೆ ಒಂದೇ ಶರೀರ ಕಾಣುತ್ತದೆ ಆದರೇ ಅಂತರ್ಲೀನವಾಗಿ ಆರು ಶರೀರಗಳಿವೆ! ೧. Physical Body – ಅನ್ನಮಯಕೋಶ .. ಸ್ಥೂಲ ಶರೀರ ೨. Etheric Body – ಪ್ರಾಣಮಯಕೋಶ .. ಕಾಂತಿಮಯ ಶರೀರ ೩. Astral Body...

ಕತ್ತಲೆಯ ಬದುಕು – ಬೆಳಕಿನ ಬದುಕು

“ಕತ್ತಲೆಯ ಬದುಕು – ಬೆಳಕಿನ ಬದುಕು” ನಮ್ಮ ವಾಸ್ತವಕ್ಕೆ ನಾವೇ ಸೃಷ್ಟಿಕರ್ತರು ಎಂದು ತಿಳಿಯದವರು ಎನ್‌ಲೈಟೆನ್‌ಮೆಂಟ್ ಇಲ್ಲದವರೂ, ಕತ್ತಲೆಯ ಮನುಷ್ಯರು. ತಮ್ಮ ವಾಸ್ತವಕ್ಕೆ ತಾವೇ ಸೃಷ್ಟಿಕರ್ತರು ಎಂದು ತಿಳಿದುಕೊಂಡಿರುವವರೇ ಎನ್‌ಲೈಟೆನ್ಡ್ ಮಾಸ್ಟರ್‌ಗಳು. ನಾವು ಹುಟ್ಟುವುದಕ್ಕಿಂತಾ ಮುಂಚೆ ನಮ್ಮ ಜನ್ಮವನ್ನು...