“ತ್ರಿರತ್ನಗಳು”

“ಬುದ್ಧಂ ಶರಣಂ ಗಚ್ಛಾಮಿ” … “ಬುದ್ಧಿ ಇರುವವನು ಬುದ್ಧನು. ಪ್ರತಿಯೊಂದು ವಿಷಯದಲ್ಲೂ ಬುದ್ಧಿಯನ್ನು ಹೊಂದಿದ್ದು ಬುದ್ಧಿವಂತರಾಗಿ ವಿಕಾಸ ಹೊಂದಬೇಕು.”

“ಧರ್ಮಂ ಶರಣಂ ಗಚ್ಛಾಮಿ” … “ಎಲ್ಲಾ ಸಂದರ್ಭಗಳಲ್ಲೂ, ಯಾವಾಗಾದರೂ, ಎಲ್ಲಾದರೂ ಧರ್ಮವನ್ನು ಆಚರಿಸಲೇಬೇಕು.”

“ಸಂಘಂ ಶರಣಂ ಗಚ್ಛಾಮಿ” … “ನೀನು ಪಡೆದಿರುವ ಜ್ಞಾನವನ್ನು ನಿನ್ನ ಸುತ್ತೂ ಇರುವ ಎಲ್ಲರಿಗೂ ತಿಳಿಯಪಡಿಸುವುದು ನಿನ್ನ ಕರ್ತವ್ಯ”.

ಪ್ರತಿಯೊಬ್ಬರೂ ಈ ’ತ್ರಿ ರತ್ನಗಳನ್ನು’ ಅನುಸರಿಸಿ.