“ಪತ್ರೀಜಿ ಜೀವನದ ವಿಶೇಷಗಳು”
ವೈಯಕ್ತಿಕ, ಶೈಕ್ಷಣಿಕ ಮತ್ತು ಔದ್ಯೋಗಿಕ ವ್ಯಕ್ತಿವಿವರಗಳು
ಹುಟ್ಟಿದ ದಿನಾಂಕ : ೧೧ – ೧೧ – ೧೯೪೭
ತಂದೆತಾಯಿ : ಸಾವಿತ್ರಿದೇವಿ, ಪತ್ರಿ ವೆಂಕಟ ರಮಣಾರಾವು
ಪ್ರಾಥಮಿಕ ಶಾಲೆ : ೫ನೆಯ ತರಗತಿವರೆಗೂ Govt.Girls School, ಷಕ್ಕರ್ನಗರ್
ಮಿಡಲ್ ಸ್ಕೂಲ್ : ೬ – ೯ನೆಯ ತರಗತಿವರೆಗೂ Govt.High School, ಬೋಧನ್
೧೯೬೦ – ೬೨ : ೧೦ – ೧೨ನೆಯ ತರಗತಿವರೆಗೂ ಸಿಕಂದ್ರಾಬಾದ್, ಮಹಬೂಬ್ ಕಾಲೇಜ್ ಹೈಸ್ಕೂಲ್
೧೯೬೩ – ೬೫ : B.Sc., ಸಿಕಂದ್ರಾಬಾದ್, ಆರ್ಟ್ಸ್ ಅಂಡ್ ಸೈನ್ಸ್ ಕಾಲೇಜ್
೧೯೬೪ : ತಮ್ಮ ಅರವಿಂದ್ ಭೌತಿಕ ದೇಹ ತ್ಯಾಗ
೧೯೬೬ – ೧೯೭೦ : B.Sc.,(Ag), ಆಂಧ್ರಪ್ರದೇಶ್ ಅಗ್ರಿಕಲ್ಚರ್ ಯೂನಿವರ್ಸಿಟೀ, ರಾಜೇಂದ್ರನಗರ್, ಹೈದರಾಬಾದ್
೧೯೭೦ : ಇನ್ಕಂಟಾಕ್ಸ್ ಇನ್ಸ್ಪೆಕ್ಟರ್, ತೆನಾಲಿ
೧೯೭೧ – ೭೩ : M.Sc.,(Ag) (Soil Science), A.P.A.U. ರಾಜೇಂದ್ರನಗರ್
೧೯೭೦ – ೭೩ : ಕಾಂಪಿಟೀಟಿವ್ ಪರೀಕ್ಷೆಗೆ ಅಧ್ಯಯನ ಮಾಡುವುದು … ಲಿಖಿತ ಪರೀಕ್ಷೆಯಲ್ಲಿ ಉತ್ತೀರ್ಣರಾಗುವುದು … ಸಂದರ್ಶನಗಳಲ್ಲಿ ಉತ್ತೀರ್ಣರಾಗದೇ ಹೋಗುವುದು.
೧೯೭೪ : Research Fellow in I.C.A.R., ರಾಜೇಂದ್ರನಗರ್; ಸ್ವರ್ಣಮಾಲಾ ಅವರ ಜೊತೆ ವಿವಾಹ
೧೯೭೫ : Asst. Sales Promotion Officer ಆಗಿ ಕೋರಮಂಡಲ್ ಫರ್ಟಿಲೈಜರ್ಸ್ನಲ್ಲಿ ರಾಯಲಸೀಮ ಇನ್ಚಾರ್ಜ್ ಆಗಿ ಕರ್ನೂಲ್ನಲ್ಲಿ ಉದ್ಯೋಗದಲ್ಲಿ ಸೇರುವುದು.
೧೯೭೮ : ಮಗಳು ‘ಪರಿಣಿತ’ ಜನನ
೧೯೭೯ – ೮೩ : Sales Promotion Officer ಆಗಿ ಕೋರಮಂಡಲ್ನಲ್ಲಿ
೧೯೮೨ : ಮಗಳು ‘ಪರಿಮಳ’ ಜನನ
೧೯೮೪ : ತೆಲಂಗಾಣಾ ಜಿಲ್ಲೆಗಳ ಇನ್ಚಾರ್ಜ್ ಆಗಿ ಸಿಕಂದ್ರಾಬಾದ್ನಲ್ಲಿರುವ ಹೆಡ್ಆಫೀಸ್ನಲ್ಲಿರುವ ಕೆಲಸ ನಿರ್ವಹಣೆ
೧೯೮೫ – ೮೯ : Senior Agronomist ಆಗಿ ಸಿಕಂದ್ರಾಬಾದ್ನಲ್ಲಿರುವ ಹೆಡ್ಆಫೀಸ್ನಲ್ಲಿ ಕೆಲಸ ನಿರ್ವಹಣೆ
೧೯೯೦ – ೯೧ : Asst. Regional Marketing Officer ಆಗಿ ಕರ್ನೂಲ್ನಲ್ಲಿ ಕರ್ತವ್ಯ ನಿರ್ವಹಣೆ
೧೯೯೨ : ಕೋರಮಂಡಲ್ ಫರ್ಟಿಲೈಜರ್ಸ್ಸ್ನಿಂದ ಉದ್ಯೋಗ ನಿವೃತ್ತಿ
೧೯೯೩ : ತಂದೆ ರಮಣಾರಾವು ಅವರ ಭೌತಿಕ ದೇಹ ತ್ಯಾಗ
೨೦೦೬ : ತಾಯಿ ಸಾವಿತ್ರಿದೇವಿ ಭೌತಿಕ ದೇಹ ತ್ಯಾಗ
೨೦೦೭ : ಷಷ್ಠಿ ಪೂರ್ತಿ
ಕಲಾರಂಗದ ವಿವರಗಳು
೧೯೬೩ – ೭೦ : ಟಿ.ಎಸ್.ಚಂದ್ರಶೇಖರನ್, ಸಿಕಿಂದ್ರಾಬಾದ್, ಅವರ ಹತ್ತಿರ ಕರ್ನಾಟಕ ವೇಣುಗಾನ ಶಿಕ್ಷಣೆ
೧೯೭೫ – ೭೮ : ಪದ್ಮಭೂಷಣ್ ಡಾ|| ಶ್ರೀಪಾದ ಪಿನಾಕಪಾಣಿ, ಕರ್ನೂಲ್, ಅವರ ಹತ್ತಿರ ಸಂಗೀತ ಶಿಕ್ಷಣೆ
ಆಧ್ಯಾತ್ಮಿಕ ರಂಗದ ವಿವರಗಳು
೧೯೫೭ : ತೆಲುಗು ವೇಯಿಪಡಗಲು (ಸಾವಿರ ಹೆಡೆಗಳು) ಪುಸ್ತಕ ಅಧ್ಯಯನ
೧೯೬೩ : ಡಾ|| ಸರ್ವೇಪಲ್ಲಿ ರಾಧಾಕೃಷ್ಣನ್ರವರು ರಚಿಸಿದ ಇಂಡಿಯನ್ ಫಿಲಾಸಫೀ ಎರಡು ಸಂಪುಟಗಳ ಅಧ್ಯಯನ
೧೯೬೯ – ೭೩ : ಸಿವಿಲ್ಸ್ ಪರೀಕ್ಷೆಗೆ ತಯಾರಿಯಾಗುತ್ತಿರುವ ಹಿನ್ನೆಲೆಯಲ್ಲಿ ಅನೇಕ ಆಧ್ಯಾತ್ಮಿಕ ಗ್ರಂಥಗಳು ಅಧ್ಯಯನ ಮಾಡುವುದು
೧೯೭೭ – ೭೯ : ಕೋರಮಂಡಲ್ ಸಹ ಉದ್ಯೋಗಿ ರಾಮಚೆನ್ನಾರೆಡ್ಡಿ ಅವರ ಜೊತೆ ಆಧ್ಯಾತ್ಮಿಕ ಸ್ನೇಹ, ಸಜ್ಜನ ಸಾಂಗತ್ಯ
ರಾಮಚೆನ್ನಾರೆಡ್ಡಿ ಅವರು ಧ್ಯಾನಾಭ್ಯಾಸ ಮಾಡುವುದು, ಅವರ ಪ್ರತಿಯೊಂದು ಅನುಭವವನ್ನು ಪತ್ರೀಜಿ ಅವರ ಜೊತೆ ಹಂಚಿಕೊಳ್ಳುವುದು.
೧೯೭೯, ಅಕ್ಟೋಬರ್ : ’ ಸುಭಾಷ್ ಪತ್ರಿ ’ ಶರೀರ ನಿಷ್ಕ್ರಮಣ, ಒಬ್ಬ ಮಾಸ್ಟರ್ ’ವಾಕಿನ್’ ಆಗುವುದು.
೧೯೭೯, ಡಿಸೆಂಬರ್ : ಲೋಬ್ಸಾಂಗ್ ರಾಂಪಾರವರ “You Forever” ಪುಸ್ತಕ ಅಧ್ಯಯನ, ಎನ್ಲೈಟೆನ್ಡ್ ಆಗುವುದು
೧೯೮೧, ಜನವರಿ ೧ : ಶ್ರೀ ಸದಾನಂದಯೋಗಿಯವರ ಜೊತೆ ಪರಿಚಯ ಭಾಗ್ಯ
೧೯೮೦ : ಕರ್ನೂಲ್ನಲ್ಲಿ ತನ್ನ ಜೊತೆ ಇರುವ ಮಿತ್ರರರಿಗೆ ಆಧ್ಯಾತ್ಮಿಕ ಶಾಸ್ತ್ರದಲ್ಲಿ ಶಿಕ್ಷಣ ಕೊಡಲು ಪ್ರಾರಂಭಿಸಿದರು
೧೯೮೧, ೮೨, ೮೩ : ಎರಡೂವರೆ ವರ್ಷಗಳು ಸದಾನಂದಯೋಗಿಯವರ ಹತ್ತಿರ ಸೇವೆ.
೧೯೮೩, ಮೇ ೨೨ರಂದು ಸದಾನಂದಯೋಗಿ ದೇಹ ತ್ಯಾಗ ಮಾಡುವವರೆಗೂ ಅವರ ಸೇವೆಯ ಭಾಗ್ಯ.
೧೯೮೪-೮೯ :ಹೈದರಾಬಾದ್ನಲ್ಲಿ ಮೊದಲನೆಯ ಮಾಸ್ಟರ್ಸ್ ತಂಡ ತಯಾರು ಮಾಡುವುದು
೧೯೮೫ : ಸ್ವರ್ಣಮಾಲಾ ಪತ್ರಿಯವರು ಧ್ಯಾನಕ್ಕೆ ಬರುವುದು, ಎನ್ಲೈಟೆನ್ಡ್ ಆಗುವುದು
೧೯೮೦-೧೯೯೦ : ೨೫ ಸಾವಿರಕ್ಕೂ ಮೇಲ್ಪಟ್ಟು ಆಧ್ಯಾತ್ಮಿಕ ಶಾಸ್ತ್ರ ಗ್ರಂಥಗಳ ಅಧ್ಯಯನ
೧೯೯೦-೯೧ : ಕರ್ನೂಲ್ನಲ್ಲಿ ಮೊದಲನೆಯ ಯಂಗ್ ಮಾಸ್ಟರ್ಸ್ ತಯಾರು ಮಾಡುವುದು
೧೯೯೨ : ಉದ್ಯೋಗ ನಿವೃತ್ತಿ. ನಿರಂತರ ಧ್ಯಾನ ಪ್ರಚಾರ ಪ್ರಾರಂಭ.
ಧ್ಯಾನ ಕೇಂದ್ರಗಳ ಸ್ಥಾಪನೆ-ಧ್ಯಾನ ಪ್ರಚಾರ ವಿಶೇಷಗಳು
೧೯೮೦-೮೩ : ಕರ್ನೂಲ್ನಲ್ಲಿ ಮೊದಲನೆಯ ತಂಡ – ಜನಾರ್ಧನರಾವು, ರಾಮಚೆನ್ನಾರೆಡ್ಡಿ, ವೆಂಕಟರತ್ನಂ, ಸೂರ್ಯಮೋಹನ್
೧೮೮೪ : ಹೈದರಾಬಾದ್ನಲ್ಲಿ ಮೊದಲನೆಯ ತಂಡ – ದ್ವಾರಕಾನಾಥ್, ಚಂದರ್, ಸ್ವರ್ಣಮಾಲಾ ಪತ್ರಿ, ಜ್ಞಾನೇಶ್ವರ್
೧೯೮೫-೮೬ : ಶ್ರೀನಿವಾಸರಾವ್, ಬದರೀನಾರಾಯಣ್, ಎನ್.ಜೆ.ರಾವ್, ಆರ್.ವಿ.ರಾಮಮೂರ್ತಿ, ವೈ.ಜೆ.ಶರ್ಮ
೧೯೯೦ ಡಿಸೆಂಬರ್ : ಕರ್ನೂಲ್ ಸ್ಪಿರಿಚ್ಯುವಲ್ ಸೊಸೈಟಿ ರಿಜಿಸ್ಟ್ರೇಷನ್
೧೯೯೧ : ಬುದ್ಧಾ ಪಿರಮಿಡ್ ಧ್ಯಾನಕೇಂದ್ರ, ಕರ್ನೂಲ್ ನಿರ್ಮಾಣ
೧೯೯೨ : ಅನಂತಪುರ ತಂಡ
೧೯೯೩ : ಉರವಕೊಂಡ, ಗುಂತಕಲ್ಲು, ಪ್ರೊದ್ದಟೂರು ತಂಡಗಳು
೧೯೯೪ : ಧರ್ಮವರಂ, ಕದಿರಿ, ತಿರುಪತಿ ತಂಡಗಳು
೧೯೯೫ : ಹಿಂದೂಪೂರ್, ಮದನಪಲ್ಲಿ, ಪೀಲೇರು, ಚಿತ್ತೂರು, ತೆನಾಲಿ ತಂಡಗಳು
೧೯೯೬ : ಶ್ರೀಕಾಳಹಸ್ತಿ, ನೆಲ್ಲೂರು ತಂಡಗಳು
೧೯೯೭ : ಬೆಂಗಳೂರು, ವೈಜಾಗ್, ವಿಜಯವಾಡ, ಹೈದರಾಬಾದ್, ಕರ್ನಾಟಕದಲ್ಲಿ ಬಳ್ಳಾರಿ, ಹೊಸಪೇಟೆ, ಮಹಾರಾಷ್ಟ್ರದಲ್ಲಿ ಸಾಂಗ್ಲೀ, ಕೊಲ್ಲಾಪೂರ್ ತಂಡಗಳು
೧೯೯೮ : ಮೈಸೂರು, ಬೇತುಲ್, ಭೋಪಾಲ್ ಮುಂಬಯಿ, ತಾಡಿಪತ್ರಿ, ಕಡಪ, ಮಹಬೂಬ್ನಗರ್, ನಂದ್ಯಾಲ, ಗುಡಿವಾಡ, ಜಗ್ಗಯ್ಯಪೇಟ, ಒಂಗೋಲು, ಕಾವಲಿ, ವಿಜಯನಗರ, ಶ್ರೀಕಾಕುಳಂ,
೧೯೯೯ : ಚೆನ್ನೈ, ರಾಜಮಂಡ್ರಿ, ಕಾಕಿನಾಡ, ಅಮಲಾಪುರಂ, ಯಾನಂ, ಏಲೂರು, ಭೀಮವರಂ, ಸಿರಿಗುಪ್ಪ, ಚೆಳ್ಳಕೆರೆ, ಸಿಂಧನೂರು, ರಾಯಪೂರ್, ದೆಹಲಿ, ಜೈಪೂರ್(ಒರಿಸ್ಸಾ), ಕೋಲ್ಕತ್ತಾ, ನಾಸಿಕ್; ಮೊಟ್ಟಮೊದಲನೆಯ ಧ್ಯಾನ ಪ್ರಚಾರ ಸಿಂಗಪೂರ್, ಹಾಂಕಾಂಗ್ಗಳಲ್ಲಿ
೨೦೦೦ : ಆತ್ಮಕೂರು, ಆಳ್ಳಗಡ್ಡ, ಡೋನ್, ನಾಗರ್ಕರ್ನೂಲ್, ವನಪರ್ತಿ, ಬನಗಾನಪಲ್ಲಿ, ಕೋಡುಮೂರು, ಗೂಡೂರು, ನಾಯುಡುಪೇಟ, ಜಲ್ಗಾವ್, ಜಬಲ್ಪೂರ್, ಅಹ್ಮದ್ನಗರ್, ಮಾಲೇಗಾವ್, ಧೂಲಿಯಾ, ಜೈಪೂರ್(ರಾಜಸ್ಥಾನ್), ಅಂಡಮಾನ್ನಲ್ಲಿ ಧ್ಯಾನ ಪ್ರಚಾರ
೨೦೦೧ : ಮೊದಲನೆಯ ಬಾರಿ ಮಾನಸ ಸರೋವರ ಸಂದರ್ಶನ; ಪುಣೆ, ಅಮರಾವತಿ, ಖಠ್ಮಂಡು(ನೇಪಾಲ್), ಈರೋಡ್
೨೦೦೨ : ಎರಡನೆಯ ಬಾರಿ ಮಾನಸ ಸರೋವರ ಸಂದರ್ಶನ; ಇಂದೋರ್, ಔರಂಗಾಬಾದ್, ತಿರುವನಂತಪುರ; ಆಂಧ್ರಪ್ರದೇಶ್ನಲ್ಲಿರುವ ಎಲ್ಲಾ ಮಂಡಲಗಳಲ್ಲಿ ವಿಸ್ತಾರವಾಗಿ ಧ್ಯಾನ ಪ್ರಚಾರ
೨೦೦೩ : ಗೋವಾ, ಥಾಣೆ, ಫರೀದಾಬಾದ್, ಚಂಡೀಗಡ್, ಡೆಹ್ರಾಡೂನ್, ಪಂತ್ನಗರ್, ಕಾಶೀಪೂರ್, ಸೋಲಾಪೂರ್
೨೦೦೪ : ಆಂಧ್ರಪ್ರದೇಶ್ನಲ್ಲಿರುವ ಎಲ್ಲಾ ಗ್ರಾಮಗಳಿಗೆ ವಿಸ್ತರಿಸಿದ ಆನಾಪಾನಸತಿ ಧ್ಯಾನ ಪ್ರಚಾರ, ಜಲಂಧರ್, ಮೀರಟ್, ರೂರ್ಕೀ; U.S.A ನಲ್ಲಿ ಎರಡು ತಿಂಗಳು ವಿಸ್ತಾರವಾಗಿ ಧ್ಯಾನ ಶಿಕ್ಷಣ
೨೦೦೫ : ಶ್ರೀಲಂಕದಲ್ಲಿ ೪೦ ಜನ ಪಿರಮಿಡ್ ಮಾಸ್ಟರ್ಸ್ರಿಂದ ಏಳು ದಿನಗಳ ವಿಸ್ತಾರವಾದ ಧ್ಯಾನ ಪ್ರಚಾರ ಆಸ್ಟ್ರೇಲಿಯಾದಲ್ಲಿ ಧ್ಯಾನ ಪ್ರಚಾರ ಯಾತ್ರೆ; ಕಾನ್ಪೂರ್, ಪಾಟ್ನಾ, ಷಿರಿಡಿ, ರಾಂಚಿ, ಜಮ್ಷೆಡ್ಪೂರ್, ನಾಗಪೂರ್
೨೦೦೬ : ಮಲೇಷಿಯಾ, ಸಿಂಗಪೂರ್ಗಳಲ್ಲಿ ಧ್ಯಾನ ಪ್ರಚಾರ; ಕಟಕ್, ಭುವನೇಶ್ವರ್, ಲೂಥಿಯಾನಾ, ಸೋಲನ್, ಸಿಮ್ಲಾ, ಫಿರೋಜ್ಪೂರ್, ಅಂಬಾಲಾ
೨೦೦೭ : ಮೂರನೆಯ ಬಾರಿ ಮಾನಸಸರೋವರ ಸಂದರ್ಶನ; ಆಸ್ಟ್ರೇಲಿಯಾ, ನ್ಯೂಜೀಲಾಂಡ್, ಮಲೇಷಿಯಾಗಳಲ್ಲಿ ಧ್ಯಾನ ಪ್ರಚಾರ, ಜಮ್ಮೂ, ಥಿಂಪೂ (ಭೂತಾನ್), ಮುಂಗೇರ್(ಬಿಹಾರ್), ಡಾರ್ಜಿಲಿಂಗ್, ಗ್ಯಾಂಗ್ಟಕ್ (ಸಿಕ್ಕಿಂ)
Recent Comments