ದೇವಾಲಯಗಳಲ್ಲಿ ಧ್ಯಾನಾಲಯಗಳು

“ದೇವಾಲಯಗಳಲ್ಲಿ ಧ್ಯಾನಾಲಯಗಳು” ಪ್ರತಿ ದೇವಾಲಯದಲ್ಲಿ ಒಂದು ಧ್ಯಾನಾಲಯ ಖಂಡಿತವಾಗಿ ಇರಲೇಬೇಕು ಧ್ಯಾನಾಲಯ ’ಪಿರಮಿಡ್’ ಆಕಾರದಲ್ಲಿದ್ದರೆ ತುಂಬಾ ಒಳ್ಳೆಯದು ಏಕೆಂದರೆ, ಪಿರಮಿಡ್‌ನಲ್ಲಿ ಮಾಡುವ ಧ್ಯಾನ ಮೂರುಪಟ್ಟು ಶಕ್ತಿವಂತವಾದದ್ದು. ಆದ್ದರಿಂದ, ಒಟ್ಟು ಪ್ರತಿ ದೇವಾಲಯದಲ್ಲೂ ಒಂದು ಪಿರಮಿಡ್ ಧ್ಯಾನಾಲಯ ಬರಲೇಬೇಕು...

ಧ್ಯಾನ ನೇತ್ರ

“ಧ್ಯಾನ ನೇತ್ರ” ಮನುಷ್ಯನಿಗೆ ನಾಲ್ಕು ಚಕ್ಷುಗಳಿರುತ್ತವೆ. ಮೊದಲನೆಯದು ಚರ್ಮಚಕ್ಷುವು, ಎರಡನೆಯದು ಮನೋಚಕ್ಷುವು ಮೂರನೆಯದು ದಿವ್ಯಚಕ್ಷುವು, ನಾಲ್ಕನೆಯದು ಜ್ಞಾನಚಕ್ಷುವು. ಧ್ಯಾನನೇತ್ರ ಎಂದರೆ ದಿವ್ಯಚಕ್ಷುವು. ಚಿತ್ತವೃತ್ತಿ ರಹಿತವಾದ ಸ್ಥಿತಿಯಲ್ಲಿ ವ್ಯಕ್ತವಾಗುವುದೇ ಧ್ಯಾನನೇತ್ರ. ಧ್ಯಾನ ನೇತ್ರವೇ ಜ್ಞಾನ...

ಧ್ಯಾನ ಯುಗ

“ಧ್ಯಾನ ಯುಗ” ” ‘ಧ್ಯಾನ’ ಎಂಬುವುದು ಒಂದು ಅತ್ಯಂತ ಸರಳವಾದ ಪ್ರಕ್ರಿಯೆ. ಆದರೆ, ತಲೆತಲಾಂತರದಿಂದ ಬಂದಿರುವ ಅಜ್ಞಾನ ಕಾರಣದಿಂದಲೇ ನಾವು ಅದನ್ನು ಕಳೆದುಕೊಂಡಿದ್ದೇವೆ. ಅದು ಈಗ ಪುನಃ ಸ್ವೀಕರಿಸಲ್ಪಡುತ್ತದೆ. ನಾವು ಪುನಃ ’ ಧ್ಯಾನ ಯುಗ ’ದಲ್ಲಿ ಹೆಜ್ಜೆ ಇಡುತ್ತಿದ್ದೇವೆ. ಆದ್ದರಿಂದ, ಧ್ಯಾನ ಯುಗವನ್ನು...

ಧ್ಯಾನ ವರ

“ಧ್ಯಾನ ವರ” “ನಿದ್ರೆಯಲ್ಲಿ ನಮ್ಮ ಶರೀರದ ಅರಿವು ನೆನಪಿರುವುದಿಲ್ಲ. ನಿದ್ರೆ ಪ್ರಕೃತಿ ಕೊಟ್ಟ ವರ; ಆದರೆ, ಮನುಷ್ಯ ತನ್ನಷ್ಟಕ್ಕೆ ತಾನೇ ನೀಡಬೇಕಾದ ವರ ಧ್ಯಾನ. ‘ ಶರೀರವನ್ನು ಮರೆತರೆ ನಿದ್ರೆ. ಮನಸ್ಸನ್ನು ಮರೆತರೆ ಧ್ಯಾನ ’ ನಮಗೆ ಯಾವ ವೈದ್ಯರೂ ಬೇಕಾಗಿಲ್ಲ. ಯಾವ ಔಷಧಿಗಳ ಅವಶ್ಯಕತೆಯೂ ಇಲ್ಲ. ನಾವು...

ಧ್ಯಾನ ಸಾಧನೆ

“ಧ್ಯಾನ ಸಾಧನೆ” “ಧ್ಯಾನ ಸಾಧನೆ ನಮ್ಮನ್ನು ಎಲ್ಲದರಲ್ಲೂ ನಿಷ್ಣಾತರನ್ನಾಗಿ ಮಾಡುತ್ತದೆ. ಎಲ್ಲದರಲ್ಲೂ ’ಪರ್‌ಫೆಕ್ಟ್’ ಆಗಿ ಮಾಡುತ್ತದೆ. ’ ಇಂಪರ್ಫೆಕ್ಷನ್ ಅಂದರೆ ಏನು? ಶರೀರಕ್ಕೆ ರೋಗ ’ ಇಂಪರ್ಫೆಕ್ಷನ್ ’. ಮನಸ್ಸಿಗೆ ಅಶಾಂತಿ ’ ಇಂಪರ್ಫೆಕ್ಷನ್ ’. ಬುದ್ಧಿ ಹೀನತೆ ’ ಇಂಪರ್ಫೆಕ್ಷನ್ ’. ಆತ್ಮಕ್ಕೆ ತನ್ನ...