by sindhuramtha@gmail.com | Apr 8, 2019 | Patriji Concepts
“ಸೋಲಾಪೂರ್‌ನಲ್ಲಿಪತ್ರೀಜಿಕಾನ್ಸೆಪ್ಟ್‌ಗಳು” “ಬಾಯಿಯನ್ನು ಕಟ್ಟಿಹಾಕಿದರೆ ಮೌನ .. ಅದರಿಂದ ನಮ್ಮ ಶಕ್ತಿಯನ್ನು ಉಳಿತಾಯ ಮಾಡಿದಹಾಗಾಗುತ್ತದೆ”. “ಮಹಾತ್ಮಾ ಗಾಂಧೀಜಿ ವಾರದಲ್ಲಿ ಒಂದು ದಿನ ಮೌನವಾಗಿರುತ್ತಿದ್ದರು. “ಮನಸ್ಸನ್ನು ಮೌನವಾಗಿ .. (ಅಂದರೆ ಆಲೋಚನೆಗಳು ಇಲ್ಲದೇ) .....
by sindhuramtha@gmail.com | Apr 8, 2019 | Patriji Concepts
“ಸ್ವರ್ಗಜೀವನಸೂತ್ರಗಳು” ” ವಾಸ್ತವ ಮೂಲಂ ಇದಂ ಸ್ವರ್ಗಂ ” ಯಾರಾದರು ಆಗಲಿ … ಯಾವಾಗಾದರು ಆಗಲಿ … ಎಲ್ಲಾದರು ಆಗಲಿ … ವಾಸ್ತವದಲ್ಲಿ ಜೀವಿಸಬೇಕು. ವಾಸ್ತವದಲ್ಲಿ ಜೀವಿಸಬೇಕು, ಅದೇ ನಾವು ಮಾಡಬೇಕಾದ್ದು. ವಾಸ್ತವದಲ್ಲಿ ಇಲ್ಲದಿದ್ದರೆ ಸ್ವರ್ಗ ಎಲ್ಲಿದೆ? ವಾಸ್ತವದಲ್ಲಿ...
by sindhuramtha@gmail.com | Apr 8, 2019 | Patriji Concepts
“ಹಂಸ= ಶ್ವಾಸ” ‘ಹಂಸ ಧ್ಯಾನ’ ಎಂದರೆ ’ಶ್ವಾಸ ಧ್ಯಾಸ’ … ಎಂದರೆ ಶ್ವಾಸದ ಮೇಲೆ ಗಮನ. ಹಂಸ ಧ್ಯಾನದಿಂದಲೇ ’ಪರಮಹಂಸ’ ಆಗುವುದು. ಇಲ್ಲಿಯವರೆಗೆ ಈ ಸೃಷ್ಟಿಯಲ್ಲಿ ಅನೇಕರು ಪರಮಹಂಸಗಳಾಗಿ ಹೋದರು ಈಗ ಅನೇಕ ಜನ ಆಗುತ್ತಿದ್ದಾರೆ ಉಳಿದವರೆಲ್ಲಾ ಭವಿಷ್ಯತ್ತಿನಲ್ಲಿ ಆಗಲಿದ್ದಾರೆ. * * * ಪ್ರತಿ ಸ್ತ್ರೀ,...
by sindhuramtha@gmail.com | Apr 8, 2019 | Patriji Concepts
ಹೊಸ ಪಾಠಗಳು ಕಲಿತುಕೊಳ್ಳುವಾಗ ತಪ್ಪು ಹೆಜ್ಜೆಗಳು ತಪ್ಪಿದ್ದಲ್ಲ ಪ್ರತಿ ಜೀವಿ ಸಹ ತನ್ನ ಪ್ರಗತಿ ಪಥದಲ್ಲಿ ನಿಶ್ಚಯವಾಗಿ ತಪ್ಪುಗಳು ಮಾಡಬೇಕಾದ್ದೇ. ಹೊಸ ಪಾಠಗಳು ಕಲಿತುಕೊಳ್ಳುವಾಗ ತಪ್ಪು ಹೆಜ್ಜೆ ಹಾಕುವುದು ತಪ್ಪಿದ್ದಲ್ಲವಲ್ಲ. ಅಂತಹ ತಪ್ಪುಹೆಜ್ಜೆಗಳು ’ಪಾಪಗಳು ’ ಅಲ್ಲ. ಅವು ’ ತಪ್ಪುಗಳು ’ ಅಲ್ಲ. ’ ಕ್ಷಮಿಸಲಾರದ...
by sindhuramtha@gmail.com | Apr 8, 2019 | Patriji Concepts
ಸತ್ಯವಾಕ್ ಪರಿಸಾಧನೆ ವಾಕ್ಕುಗಳೆಂಬುವುದು ಮೂರು ಬಗೆ ಇರುತ್ತವೆ. e ಅಶುಭ ವಾಕ್ಕುಗಳು e ಶುಭ ವಾಕ್ಕುಗಳು e ಸತ್ಯ ವಾಕ್ಕುಗಳು ವಾಕ್ಕುಗಳು ಎಂದರೆ ನಮ್ಮ ಬಾಯಿಂದ ಬರುವ ಮಾತುಗಳು. ಜೀಸಸ್ ಕ್ರೈಸ್ಟ್ ಹೇಳಿದನು “What goes into the mouth, that does not defileth a person. What comes out of the mouth …...
Recent Comments