by sindhuramtha@gmail.com | Apr 8, 2019 | Patriji Concepts
“ಸಮಸ್ಥಿತಿ” ” ಮನೆ ಕಟ್ಟಿ ನೋಡು, ಮದುವೆ ಮಾಡಿ ನೋಡು … ಎಂಬುವುದು ಪ್ರಾಪಂಚಿಕ ನಾಣ್ಣುಡಿ; ಆದರೇ ಧ್ಯಾನ ಮಾಡಿ ನೋಡು, ಪಿರಮಿಡ್ ಕಟ್ಟಿ ನೋಡು … ಎಂದು ಈ ದಿನದ ಪಿರಮಿಡ್ ಸೊಸೈಟಿಯ ನಾಣ್ಣುಡಿ. “ಪಿರಮಿಡ್‌ಗಳನ್ನು ಕಟ್ಟುವವರು ನೇರವಾಗಿ ಸತ್ಯಲೋಕಗಳಿಗೆ ಹೋಗುತ್ತಾರೆ. ತನಗೆ ತಾನೇ ಧ್ಯಾನ...
by sindhuramtha@gmail.com | Apr 8, 2019 | Patriji Concepts
ಸಮ್ಯಕ್+ಕಲ್ಪನೆ=ಸಂಕಲ್ಪ ಆಲೋಚನೆ ಬೇರೆ, ಸಂಕಲ್ಪ ಬೇರೆ. ಯಾವುದಾದರು ಒಂದು ಭಾವನೆಯೇ ’ಆಲೋಚನೆ’ ಎಂದು ಹೇಳಲಾಗುತ್ತದೆ. ’ಆಲೋಚನೆ’ ಎಂಬುವುದು ಒಂದು ಮಹಾಸ್ಪಂದನೆ ಅಥವಾ ಒಂದು ಮನೋ ಪ್ರತಿಸ್ಪಂದನೆ. ’ಆಲೋಚನೆಗಳ ಪ್ರವಾಹ’ ಎಂಬುವುದು ಮನಸ್ಸಿನ ಸ್ವಭಾವ. ಯಾವುದಾದರೂ ಆಲೋಚನೆ ಪುನಃ ಪುನಃ ಯೋಚಿಸಲ್ಪಟ್ಟು ಬಲವುಳ್ಳದ್ದಾಗಿ...
by sindhuramtha@gmail.com | Apr 8, 2019 | Patriji Concepts
ಸರಿಯಾದ ಕೆಲಸಗಳು ಮಾಡಿದರೆ ಮಾತ್ರವೇ ’ಪ್ರಗತಿ’ ‘ಪ್ರಗತಿ’ ಎಂದರೆ ಸರಿಯಾದ ದಿಕ್ಕಿನಲ್ಲಿ ಪ್ರಯಾಣ, ಸರಿಯಾದ ಕೆಲಸಗಳು ಮಾಡಿದರೆ ಮಾತ್ರವೇ ಪ್ರಗತಿ. ಸರಿಯಾದ ಕೆಲಸಗಳು ಮೂರು: ಒಂದು … ಸರಿಯಾದ ತಿಂಡಿ ತಿನ್ನುವುದು ಎರಡು … ಸರಿಯಾದ ಮಾತುಗಳನ್ನು ಮಾತನಾಡುವುದು ಮೂರು … ಸರಿಯಾದ...
by sindhuramtha@gmail.com | Apr 8, 2019 | Patriji Concepts
ವಿಜಯವಾಡ “ಸರ್ವಮತಸಸ್ಯಾಹಾರಸಮೇಳನ” “ಮೈಡಿಯರ್ ಗಾಡ್ಸ್ ಆಫ್ ದಿಸ್ ಗ್ರೇಟ್ ಎರ್ತ್, ಮೊದಲು ನಾವೆಲ್ಲರೂ ತಿಳಿದುಕೊಳ್ಳಬೇಕಾದ ವಿಷಯ ’ ನಾವು ದೇವರುಗಳು ’. ಅನಂತರ ತಿಳಿದುಕೊಳ್ಳಬೇಕಾದ ವಿಷಯ ’ಸಕಲ ಪ್ರಾಣಿಕೋಟಿ ಎಲ್ಲಾ ಕೂಡಾ ದೈವತ್ವವೇ’. ಸರ್ವಂ ಖಲ್ವಿದಂ ಬ್ರಹ್ಮ . ’ ಸರ್ವಂ ’, ಅಂದರೆ, ಎಲ್ಲಾ....
by sindhuramtha@gmail.com | Apr 8, 2019 | Patriji Concepts
“ಸಾಹಸ” ಸ್ನೇಹಿತರೇ, ಈ ದಿನ ಮತ್ತೊಂದು ಒಳ್ಳೆಯ ವಿಷಯವನ್ನು ಕುರಿತು ತಿಳಿದುಕೊಳ್ಳೋಣ . ಜೀವನವನ್ನು ಎಷ್ಟು ದಕ್ಷತೆಯಿಂದ ಜೀವಿಸಲಾಗುತ್ತದೆಯೋ ಅಷ್ಟು ದಕ್ಷತೆಯಿಂದ ಜೀವಿಸಬೇಕು . ಜೀವನವನ್ನು ಎಷ್ಟು ಅದ್ಭುತವಾಗಿ ಜೀವಿಸಬೇಕೊ ಅಷ್ಟು ಅದ್ಭುತವಾಗಿ ನಾವು ಜೀವಿಸಬೇಕು. ಜೀವನಕ್ಕೆ ಬೇಕಾಗಿರುವುದು ಕೇವಲ ತಿಂಡಿ,...
Recent Comments