by sindhuramtha@gmail.com | Apr 8, 2019 | Patriji Concepts
ಭೂಲೋಕದಲ್ಲಿ ಮಾನವಜನ್ಮ ಒಂದು ‘ಕ್ರಾಷ್ ಕೋರ್ಸ್’ ಇದ್ದಹಾಗೆ ಪ್ರತಿಯೊಬ್ಬ ಪಿರಮಿಡ್ ಮಾಸ್ಟರ್ ತಮ್ಮ ತಮ್ಮ ಅನುಕೂಲಕ್ಕೆ ತಕ್ಕಹಾಗೆ ಧ್ಯಾನ ಮಾಡಲು ಪಿರಮಿಡ್ ನಿರ್ಮಿಸಿಕೊಳ್ಳಬೇಕು. ಹಾಗೆಯೇ, ಪ್ರತಿ ಪಿರಮಿಡ್ ಮಾಸ್ಟರ್ ತಪ್ಪದೇ ತನ್ನ ಸ್ವಾನುಭವಗಳಿಂದ ಒಂದು ಪುಸ್ತಕವನ್ನು ಬರೆಯಬೇಕು. ಒಬ್ಬೊಬ್ಬ ಪಿರಮಿಡ್...
by sindhuramtha@gmail.com | Apr 8, 2019 | Patriji Concepts
ಮನಸ್ಸು ಸ್ಥಿಮಿತಗೊಂಡರೆ ಸತ್ಯ ಸ್ಥಿತವಾಗುತ್ತದೆ ಮನಸ್ಸನ್ನು ನಿಲ್ಲಿಸಿದರೇನೆ ಸತ್ಯ ತಿಳಿಯುತ್ತದೆ. ಶ್ವಾಸವೇ ಗುರುವು. ಮನಸ್ಸೇ ಶಿಷ್ಯನು. ಮನಸ್ಸನ್ನು ಶ್ವಾಸದ ಮೇಲೆ ನಿಲ್ಲಿಸಿದಾಗಲೇ ಆತ್ಮ ಸಾಕ್ಷಾತ್ಕಾರವಾಗುತ್ತದೆ. ಲಂಖಣಂ ಪರಮೌಷಧಂ ಎಂದು ಹಿರಿಯರು ಹೇಳಿದ್ದಕ್ಕೆ ಅರ್ಥ ಕೇವಲ ಉಪವಾಸ ಒಂದೇ ಅಲ್ಲ. ಮಾತಿನಲ್ಲಿ ಮೌನ,...
by sindhuramtha@gmail.com | Apr 8, 2019 | Patriji Concepts
“ಮಾಂಸಾಹಾರ ತಿನ್ನಬಾರದು” ಮಾಂಸಾಹಾರ ಎನ್ನುವುದು ನಿಜಕ್ಕೂ ಆಹಾರವೇ ಅಲ್ಲ. ಅದು ವಿಷ ಪದಾರ್ಥ. ಶರೀರವನ್ನು ಬಡವಾಗಿಸುತ್ತದೆ. ನಾಶ ಮಾಡುತ್ತದೆ. ರೋಗಮಯ ಮಾಡುತ್ತದೆ. ಆದ್ದರಿಂದ, ಮಾನವನಿಗೆ ಸರಿಯಾದ ಆಹಾರ ಸಸ್ಯಾಹಾರವೆ. ಪ್ರಾಣಿಗಳನ್ನು ಕೊಂದು ತಿನ್ನಲು ಮಾನವನೇನು ಕ್ರೂರ ಮೃಗವಲ್ಲ. ಮಾನವನು ಸಸ್ಯಾಹಾರಿ;...
by sindhuramtha@gmail.com | Apr 8, 2019 | Patriji Concepts
“ಮಾನಸ ಸರೋವರ ಧ್ಯಾನಯಾತ್ರೆಯಲ್ಲಿ ಕಾನ್ಸೆಪ್ಟ್‌ಗಳು” ABCDಗಳ ಅರ್ಜುನ ಕೃಷ್ಣತತ್ವ ’A’ ಜ್ಞಾನವನ್ನು ಕಲಿತುಕೊಂಡ ತಕ್ಷಣ ಅಲ್ಲಿಯೇ ನಿಲ್ಲಬಾರದು. ’B’ ಜ್ಞಾನವನ್ನು ಕಲಿತುಕೊಳ್ಳಬೇಕು. ಇಲ್ಲಿ ’A’ ಅಂದರೆ ಅರ್ಜುನತತ್ವ … ಅಂದರೆ ತಿಳಿದುಕೊಂಡಿರುವುದು. ’B’ ಅಂದರೆ ಕೃಷ್ಣತತ್ವ …...
by sindhuramtha@gmail.com | Apr 8, 2019 | Patriji Concepts
“ಮೂಲ ಚೈತನ್ಯ” “ಬಗೆಬಗೆಯ ಪ್ರಕೃತಿಗಳಿಗೆ ಮೂಲವಾದದ್ದು ಮೂಲ ಪ್ರಕೃತಿ – ’ ಮೂಲ ಚೈತನ್ಯ ’ – ಅಲ್ಲಿ ’ಅದ್ವೈತ’ದಿಂದ ಜೀವಿಸುವುದು, ಬೇರೊಂದು ಇಲ್ಲದೇ ಜೀವಿಸುವುದು; ’ ಅದ್ವೈತಾನುಭೂತಿ ’ ಹೊಂದುವುದೆಂಬುವುದು ’ ಧ್ಯಾನ ’ದಿಂದ ಮಾತ್ರ ಸಾಧ್ಯ; ಅದು ’ ಮಹಾಪ್ರಕೃತಿ ’ಯ ಜೊತೆ ಸೇರಿ...
Recent Comments