ಸಂಕಲ್ಪ ಸಿದ್ಧಿ
೧. ಶ್ವಾಸದ ಮೇಲೆ ಗಮನ = ಎನ್ನುವುದೇ = ಸರಿಯಾದ ಧ್ಯಾನ
೨. ವಯಸ್ಸು ಪ್ರಕಾರ ಪ್ರತಿಯೊಂದು ಬಾರಿ ಅಷ್ಟು ನಿಮಿಷಗಳು = ಎನ್ನುವುದೇ = ಸರಿಯಾದ ಅವಧಿ
೩. ಶ್ವಾಸ ಮೇಲೆ ಗಮನ+ಸರಿಯಾದ ಅವಧಿ+ಪ್ರತಿದಿನ = ಇದರಿಂದಲೇ = ಆನಾಪಾನಸತಿ ಅಭ್ಯಾಸ
೪. ಆನಾಪಾನಸತಿ ಅಭ್ಯಾಸ = ಇದರಿಂದಲೇ = ಮನೋ ನಿಶ್ಚಲತೆ/ಪ್ರಾಣಶಕ್ತಿ ವಿಜೃಂಭಣೆ
೫. ಮನೋ ನಿಶ್ಚಲತೆ/ಪ್ರಾಣಶಕ್ತಿ ವಿಜೃಂಭಣೆ = ಇದರಿಂದಲೇ = ದಿವ್ಯಚಕ್ಷುವು
೬. ದಿವ್ಯಚಕ್ಷುವು+ಸ್ವಾಧ್ಯಾಯ+ಸಜ್ಜನ ಸಾಂಗತ್ಯ = ಇದರಿಂದಲೇ = ಜ್ಞಾನಚಕ್ಷುವು
೭. ಜ್ಷಾನ ಚಕ್ಷುವು = ಇದರಿಂದಲೇ = ಅನುಕ್ಷಣ ಜಾಗರೂಕತೆ
೮. ಅನುಕ್ಷಣ ಜಾಗರೂಕತೆ =ಇದರಿಂದಲೇ = ಸಂಕಲ್ಪಶಕ್ತಿ
೯. ವಿಕಲ್ಪರಹಿತ ಸಂಕಲ್ಪ ಏಕಧಾರ = ಎನ್ನುವುದೇ = ಸಂಕಲ್ಪಶುದ್ಧಿ
೧೦. ಸಂಕಲ್ಪ ಶುದ್ಧಿ+ಸಂಕಲ್ಪಶಕ್ತಿ+ಪರಿಶ್ರಮ = ಇದರಿಂದಲೇ = ಸಂಕಲ್ಪ ಸಿದ್ಧಿ
Recent Comments