“ಧ್ಯಾನ ಸಾಧನೆ”
“ಧ್ಯಾನ ಸಾಧನೆ ನಮ್ಮನ್ನು ಎಲ್ಲದರಲ್ಲೂ ನಿಷ್ಣಾತರನ್ನಾಗಿ ಮಾಡುತ್ತದೆ. ಎಲ್ಲದರಲ್ಲೂ ’ಪರ್ಫೆಕ್ಟ್’ ಆಗಿ ಮಾಡುತ್ತದೆ. ’ ಇಂಪರ್ಫೆಕ್ಷನ್ ಅಂದರೆ ಏನು? ಶರೀರಕ್ಕೆ ರೋಗ ’ ಇಂಪರ್ಫೆಕ್ಷನ್ ’. ಮನಸ್ಸಿಗೆ ಅಶಾಂತಿ ’ ಇಂಪರ್ಫೆಕ್ಷನ್ ’. ಬುದ್ಧಿ ಹೀನತೆ ’ ಇಂಪರ್ಫೆಕ್ಷನ್ ’. ಆತ್ಮಕ್ಕೆ ತನ್ನ ಶಕ್ತಿ ತಾನು ತಿಳಿದುಕೊಳ್ಳದೇ ಇರುವುದು ’ಇಂಪರ್ಫೆಕ್ಷನ್’. ಆದ್ದರಿಂದ, ಧ್ಯಾನದಿಂದ ’ ಇಂಪರ್ಫೆಕ್ಷನ್ ’ ಹೋಗಿ, ’ಪರ್ಫೆಕ್ಷನ್’ ಬರುತ್ತದೆ. ಧ್ಯಾನದ ಶಕ್ತಿಯನ್ನು ತಿಳಿದುಕೊಳ್ಳಬೇಕಾದರೆ ಮುಂಚೆ ನಿದ್ರೆಯ ಶಕ್ತಿ ತಿಳಿದುಕೊಳ್ಳಬೇಕು.”
Recent Comments