“ಧ್ಯಾನ ಯುಗ”
” ‘ಧ್ಯಾನ’ ಎಂಬುವುದು ಒಂದು ಅತ್ಯಂತ ಸರಳವಾದ ಪ್ರಕ್ರಿಯೆ. ಆದರೆ, ತಲೆತಲಾಂತರದಿಂದ ಬಂದಿರುವ ಅಜ್ಞಾನ ಕಾರಣದಿಂದಲೇ ನಾವು ಅದನ್ನು ಕಳೆದುಕೊಂಡಿದ್ದೇವೆ. ಅದು ಈಗ ಪುನಃ ಸ್ವೀಕರಿಸಲ್ಪಡುತ್ತದೆ. ನಾವು ಪುನಃ ’ ಧ್ಯಾನ ಯುಗ ’ದಲ್ಲಿ ಹೆಜ್ಜೆ ಇಡುತ್ತಿದ್ದೇವೆ. ಆದ್ದರಿಂದ, ಧ್ಯಾನ ಯುಗವನ್ನು ಸ್ವಾಗತಿಸೋಣ. ಧ್ಯಾನ ಮಾಸ್ಟರ್ಗಳೆಲ್ಲರನ್ನೂ ಸ್ವಾಗತಿಸೋಣ. ಮಾನವ ಜಾತಿಗೆ, ಮಾನವ ಕಲ್ಯಾಣಕ್ಕೆ ನಡುವೆ ಇರುವ ’ಮಿಸ್ಸಿಂಗ್ ಲಿಂಕ್’ ಏನೆಂದರೆ, ಅದು ಧ್ಯಾನವೇ – ಉಳಿದಿದ್ದೆಲ್ಲಾ ನಮಗೆ ನಮ್ಮ ಜೀವನದಲ್ಲಿ ಸಮೃದ್ಧಿಯಾಗಿ ಇದೆ.”
Recent Comments