“ಕ್ರಿಯಾ ಯೋಗ”
“ಕ್ರಿಯ” ಎಂದರೆ “ಚಯ್ರೆ” .. ” ವಿಷಯ “.
“ಯೋಗ ” ಎಂದರೆ “ಮಾಡಬೇಕಾದ ಸಾಧನೆ” .
ಆದ್ದರಿಂದ, “ಕ್ರಿಯಾಯೋಗ ” ಎಂದರೆ
“ಖಂಡಿತಾ ಮಾಡಬೇಕಾದ ಸಾಧನಾ ಚಂi, ಸಾಧನಾ ವಿಷಯ.”
” ತಪಃ ಸ್ವಾಧ್ಯಾಯ ಈಶ್ವರಪ್ರಣಿಧಾನೇನ ಕ್ರಿಯಾಯೋಗಃ” –
ಇದು ಪತಂಜಲಿ ಮಹರ್ಷಿ ಹೇಳಿದ ರಾಜಯೋಗ ಸೂತ್ರಗಳಲ್ಲಿ ಪ್ರಧಾನವಾದದ್ದು.
“ತಪಸ್ಸು “, “ಸ್ವಾಧ್ಯಾಯ” , ” ಈಶ್ವರಪ್ರಣಿಧಾನ “-
ನಿಜವಾದದ್ದು ಎಂದು ಹೇಳಲಾಗುವ ಮೂರು ಪ್ರಕ್ರಿಯೆಗಳು ಸಂಪೂರ್ಣವಾಗಿ ಸೇರಿದರೇನೆ
“ಕ್ರಿಯಾ ಯೋಗ” ಆಗುತ್ತದೆ.
ಆದ್ದರಿಂದ, ಮಾಡಬೇಕಾದ್ದು:
* “ತಪಸ್ಸು” … ಎಂದರೆ ಶಾರೀರಕವಾದ, ಭೌತಿಕವಾದ ಆವಶ್ಯಕತೆಗಳನ್ನು .. ಎಂದರೆ ನಿದ್ರೆ, ತಿಂಡಿ ಮುಂತಾದವನ್ನು .. ಕ್ರಮಕ್ರಮವಾಗಿ ಕಡಿಮೆ ಮಾಡಿಕೊಳ್ಳುತ್ತಾ ಬರುವುದು
* “ಸ್ವಾಧ್ಯಾಯ” .. ಎಂದರೆ ಆತ್ಮವಿಕಾಸಕ್ಕೆ ನೂರಕ್ಕೆ ನೂರುಪಾಲು ಸಹಾಯಕಾರಿ ಆಗುವ ಗ್ರಂಥಗಳ ಅಧ್ಯಯನವನ್ನು ಕ್ರಮಕ್ರಮವಾಗಿ ಅಧಿಕಗೊಳ್ಳಿಸುವುದು
* “ಈಶ್ವರಪ್ರಣಿಧಾನ” .. ಎಂದರೆ ” ಎಲ್ಲಾ ದೈವಮಯ” , ” ಸರ್ವಂ ಖಲ್ವಿದಂ ಬ್ರಹ್ಮ” ಎಂಬುವ ತಿಳಿವಳಿಕೆಯನ್ನು ಸದಾ ಹೊಂದಿರಬೇಕು.
ಧ್ಯಾನ ಅಭ್ಯಾಸದಿಂದಲೇ ಈ ಮೂರು ಸಾಧ್ಯ
ಬೇರೆ ಮಾರ್ಗವಿಲ್ಲ ! ಅನ್ಯಥಾ ಶರಣಂ ನಾಸ್ತಿ !
Recent Comments