“ಅಹಂ ಬ್ರಹ್ಮಾಸ್ಮಿ”
ಅಹಂ ದೇಹೋಸ್ಮಿ … ಅಹಂ ಶ್ವಾಸೋಸ್ಮಿ … ಅಹಂ ಬ್ರಹ್ಮಾಸ್ಮಿ
ಸತ್ಯ ಎಲ್ಲರಿಗೂ ತಿಳಿದರೂ, ಅನೇಕ ಜನ ಆಚರಣೆಯಲ್ಲಿ ಸರಿಯಾದ ಅವಗಾಹನೆ ಇಲ್ಲವಾದ್ದರಿಂದ ‘ಅಹಂ ದೇಹೋಸ್ಮಿ’ ಯಾಗಿ ಇರುವ ನಾವು, ‘ಅಹಂ ಬ್ರಹ್ಮಾಸ್ಮಿ’ ಎಂದು ತಿಳಿದುಕೊಳ್ಳಬೇಕಾದರೆ ‘ಅಹಂ ಶ್ವಾಸೋಸ್ಮಿ’ ಒಂದೇ ಮಾರ್ಗ. ಬೇರೆ ಮಾರ್ಗಗಳಿಲ್ಲ. ಇರುವುದು ಒಂದೇ ಮಾರ್ಗ. ಅದೇ ಶ್ವಾಸದ ಮೇಲೆ ಗಮನ .
Recent Comments