ವೇಣು ಧ್ಯಾನ

“ 'ಧ್ಯಾನ' ಎಂದರೆ ಏನು

ಧ್ಯಾನವೆಂದರೆ ಮನುಷ್ಯ ಸುಖವಾಗಿ ಜೀವಿಸಲು ಉಪಯೋಗವಾಗುವ ಸಾಧನೆ. ನಾವೆಲ್ಲರೂ ಜೀವಿಸಬೇಕಾದರೂ, ಹಾಡಿಕೊಳ್ಳಬೇಕಾದರೂ, ಹಾಯಾಗಿ ಮಾತನಾಡಿಕೊಳ್ಳಬೇಕು. ಕಲೆತುಬೆರೆತು ಇರಬೇಕು. ಧ್ಯಾನವೆಂದರೆ ಮನಸ್ಸನ್ನು ಶೂನ್ಯ ಮಾಡುವುದು. ಮನಸ್ಸು ಶೂನ್ಯವಾದಾಗ ಮೂರನೆಯಕಣ್ಣು ... ದಿವ್ಯಚಕ್ಷುವು ... ಉತ್ತೇಜಿತಗೊಳ್ಳುತ್ತದೆ. ಹೆಚ್ಚಿನ ಮಾಹಿತಿಗಾಗಿ...

“ ಬ್ರಹ್ಮರ್ಷಿ ಪತ್ರೀಜಿ ”

ಪಿರಮಿಡ್ ಸ್ಪಿರಿಚ್ಯುಯಲ್ ಸೊಸೈಟೀಸ್ ಮೂವ್‌ಮೆಂಟ್ ಸಂಸ್ಥಾಪಕರಾದ ಪತ್ರೀಜಿಯವರು ತಮ್ಮ ತೀವ್ರ ಧ್ಯಾನ ಸಾಧನೆಯಿಂದ ೧೯೭೯ನಲ್ಲಿ ಎನ್‌ಲೈಟೆಂಡ್ ಆಗಿದ್ದಾರೆ. ಆಗಿನಿಂದ ಪ್ರಪಂಚದಾದ್ಯಂತ ಪ್ರತಿಯೊಬ್ಬರಿಗೂ ಧ್ಯಾನ ಮತ್ತು ಸಸ್ಯಾಹಾರದ ವಿಶಿಷ್ಟತೆಯನ್ನು ಕುರಿತು ಆಧ್ಯಾತ್ಮಿಕ ಸತ್ಯಗಳನ್ನು ಬೋಧಿಸುವುದೇ ತಮ್ಮ ಜೀವನದ ಗಮ್ಯವಾಗಿ ನಿರ್ಧರಿಸಿದ್ದಾರೆ. ಹೆಚ್ಚಿನ ಮಾಹಿತಿಗಾಗಿ...

ಪಿರಮಿಡ್ ಸ್ಪಿರಿಚ್ಯುಯಲ್ ಸೊಸೈಟೀಸ್ ಮೂವ್‌ಮೆಂಟ್

ಪಿರಮಿಡ್ ಸ್ಪಿರಿಚ್ಯುಯಲ್ ಸೊಸೈಟೀಸ್ ಮೂವ್‌ಮೆಂಟನ್ನು ಬ್ರಹ್ಮರ್ಷಿ ಪತ್ರೀಜಿಯವರು ಸ್ಥಾಪಿಸಿದ್ದಾರೆ. ಹಳೆಯ ಮತಗಳಿಂದ ಬೇರ್ಪಟ್ಟು ಹೊಸ ನವ ಆಧ್ಯಾತ್ಮಿಕ ವಿಭಾಗವನ್ನು, ಸಸ್ಯಾಹಾರದ ವಿಶಿಷ್ಟತೆಯನ್ನು ಮತ್ತು ಪಿರಮಿಡ್ ಶಕ್ತಿಯ ಜಾಗೃತಿಯನ್ನು ಪ್ರಪಂಚದಾದ್ಯಂತ ಎಲ್ಲರಿಗೂ ತಿಳಿಯುವ ಹಾಗೆ ಮಾಡುವುದೇ ಪಿರಮಿಡ್ ಸ್ಪಿರಿಚ್ಯುಯಲ್ ಸೊಸೈಟೀಸ್ ಮೂವ್‌ಮೆಂಟ್‌ನ ಗುರಿ. ಈ ಪಿರಮಿಡ್ ಸ್ಪಿರಿಚ್ಯುಯಲ್ ಸೊಸೈಟೀಸ್ ಮೂವ್‌ಮೆಂಟ್ ವಿಶ್ವಾದ್ಯಂತ ನವ ಯುಗ ಆಧ್ಯಾತ್ಮಿಕ ಕ್ರಾಂತಿಯಲ್ಲಿ ಭಾಗವಾಗಿದೆ. ಈ ಕ್ರಾಂತಿಯು ಸಮಸ್ತ ಮಾನವಕುಲವನ್ನು ಅಹಿಂಸ ಮತ್ತು ಸಸ್ಯಾಹಾರದ ಕಡೆಗೆ ನಡೆಸುತ್ತಾ ಎಲ್ಲರನ್ನೂ ಮಾಸ್ಟರ್‌ಗಳಾಗಿ ತಯಾರಿಸುವುದಕ್ಕೆ ಆರಂಭಿಸಲಾಗಿದೆ.

2020 - ಸಸ್ಯಾಹಾರ ಜಗತ್‌

ಭಾರತ ದೇಶ ಅಹಿಂಸಾ ದೇಶ!

ಭಾರತದೇಶ ಪ್ರಪಂಚದಲ್ಲಿ ಮೊದಲನೆಯ ಸಸ್ಯಾಹಾರ ದೇಶ ಆಗಲೇಬೇಕು!!

ಆಧ್ಯಾತ್ಮಿಕ ಜೀವನಕ್ಕೆ ಪರಿಪೂರ್ಣ ಸಸ್ಯಾಹಾರವು ಕಡ್ಡಾಯವಾಗಿರಬೇಕು. ಆಧ್ಯಾತ್ಮ ಮತ್ತು ಸಸ್ಯಾಹಾರ ಎರಡೂ ಸಹ ಒಂದೇ ಆಗಿವೆ!. ಪ್ರತಿಯೊಬ್ಬರೂ ಸಹ ಸಸ್ಯಾಹಾರಿಯಾಗಲೇಬೇಕು. ಹೆಚ್ಚಿನ ಮಾಹಿತಿಗಾಗಿ...

ಪಿರಮಿಡ್ ಬಗ್ಗೆ

ಪಿರಮಿಡ್‌ಗಳು 'ಧ್ಯಾನ'ಕ್ಕೆ ದಾರಿ ತೋರಿಸುತ್ತವೆ. ಪಿರಮಿಡ್‌ಗಳು ಕೇವಲ ಧ್ಯಾನಕ್ಕಾಗಿಯೆ ನಿರ್ಮಾಣವಾಗಿದೆ. ಈಗ ಬಹಳಷ್ಟು ಪಿರಮಿಡ್ ಧ್ಯಾನ ಕೇಂದ್ರಗಳು ಸ್ಥಾಪನೆಗೊಂಡಿವೆ. ಅವುಗಳನ್ನು ಪ್ರತಿಯೊಬ್ಬ ಜನಸಾಮಾನ್ಯನು, ನಾಗರೀಕನು ಉಪಯೋಗಿಸಿಕೊಳ್ಳಬೇಕು.

ಹೆಚ್ಚಿನ ಮಾಹಿತಿ...

Go to top