“ ‘ಧ್ಯಾನ’ ಎಂದರೆ ಏನು ”
ಧ್ಯಾನವೆಂದರೆ ಮನುಷ್ಯ ಸುಖವಾಗಿ ಜೀವಿಸಲು ಉಪಯೋಗವಾಗುವ ಸಾಧನೆ. ನಾವೆಲ್ಲರೂ ಜೀವಿಸಬೇಕಾದರೂ, ಹಾಡಿಕೊಳ್ಳಬೇಕಾದರೂ, ಹಾಯಾಗಿ ಮಾತನಾಡಿಕೊಳ್ಳಬೇಕು. ಕಲೆತುಬೆರೆತು ಇರಬೇಕು. ಧ್ಯಾನವೆಂದರೆ ಮನಸ್ಸನ್ನು ಶೂನ್ಯ ಮಾಡುವುದು. ಮನಸ್ಸು ಶೂನ್ಯವಾದಾಗ ಮೂರನೆಯಕಣ್ಣು … ದಿವ್ಯಚಕ್ಷುವು … ಉತ್ತೇಜಿತಗೊಳ್ಳುತ್ತದೆ.
28 Years
of Spiritual Service
Around 10,000
Meditation Centers
Around 20,000
Meditation Pyramids
More than 144,000
Pyramid Meditation Masters